Publish Date: Thu, 21 Feb 2019 (09:08 IST)
Updated Date: Thu, 21 Feb 2019 (09:11 IST)
ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.
8, 17, ಮತ್ತು 26 ರಂದು ಜನಿಸಿದವರು
ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಆಳುವ ಗ್ರಹ ಶನಿಯಾಗಿರುತ್ತಾನೆ. ಹೀಗಾಗಿ ಇವರು ಆರಂಭದ 35 ವರ್ಷದವರೆಗೆ ಕಷ್ಟ ಅನುಭವಿಸಬೇಕಾಗುತ್ತದೆ. ಇವರು ತುಂಬಾ ನೇರ ಮತ್ತು ಸರಳ ವ್ಯಕ್ತಿತ್ವದವರಾಗಿರುತ್ತಾರೆ.
ಇವರು ತುಂಬಾ ಕಠಿಣ ಪರಿಶ್ರಮಗಳಿಗಾಗಿರುವುದರಿಂದ ಅದರಿಂದಾಗಿಯೇ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಇವರಿಗೆ ರಾಜಕೀಯ, ವ್ಯವಹಾರ, ಮೆಟಲ್, ರಿಯಲ್ ಎಸ್ಟೇಟ್ ಮತ್ತು ಹಣಕಾಸಿನ ಕ್ಷೇತ್ರದಲ್ಲಿ ಯಶಸ್ಸು ಹೆಚ್ಚು ಸಿಗುತ್ತದೆ. ಈ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳುವುದು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ