Publish Date: Thu, 21 Feb 2019 (09:04 IST)
Updated Date: Thu, 21 Feb 2019 (09:06 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.
ಮಕರ ರಾಶಿ
ಈ ರಾಶಿಯವರು ಕಠಿಣ ಪರಿಶ್ರಮಿಗಳು. ತಮ್ಮದೇ ಪರಿಶ್ರಮದಿಂದ ತಮ್ಮದೇ ಜಗತ್ತು ಸೃಷ್ಟಿಸುವ ಕಲೆಗಾರರು. ಮತ್ತು ಗೌರವ ಸಂಪಾದಿಸುತ್ತಾರೆ. ಮಕರ ರಾಶಿಯವರು ಮಹತ್ವಾಕಾಂಕ್ಷಿಗಳು, ಸ್ವತಂತ್ರರು.
ಆದರೆ ಅವಗುಣಗಳೆಂದರೆ, ಇವರು ಶೀತಲ ಸ್ವಭಾವದವರಾಗಿರುತ್ತಾರೆ. ಹಾಗೆಯೇ ಇನ್ನೊಬ್ಬರ ಮೇಲೆ ನಿಯಂತ್ರಣ ಸಾಧಿಸುವುದು ಹೆಚ್ಚು. ಇವರೊಂದಿಗೆ ಕಷ್ಟ ಹಂಚಿಕೊಳ್ಳಲು ಸಾಧ್ಯವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ