Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಾಯತ್ರಿ ಹೋಮದ ಮಹತ್ವವೇನು ಗೊತ್ತಾ?

ಗಾಯತ್ರಿ ಹೋಮದ ಮಹತ್ವವೇನು ಗೊತ್ತಾ?
ಬೆಂಗಳೂರು , ಬುಧವಾರ, 23 ಜನವರಿ 2019 (09:00 IST)
ಬೆಂಗಳೂರು: ಗಾಯತ್ರಿ ಮಂತ್ರ ಜಪಿಸುವುದು ಹಲವು ರೋಗಗಳಿಗೆ ಮುಕ್ತಿ ಕೊಡುವುದಲ್ಲದೆ, ಮನಸ್ಸಿಗೆ ಶಕ್ತಿ ತುಂಬುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಗಾಯತ್ರಿ ಹೋಮ ಕೂಡಾ ಮಹತ್ವದ್ದು.


ಗಾಯತ್ರಿ ಎಲ್ಲಾ ವೇದಗಳ ತಾಯಿ. ಗಾಯತ್ರಿ ಎಲ್ಲೆಡೆ ವ್ಯಾಪಿಸಿದ್ದಾಳೆ. ಗಾಯತ್ರಿ ಮೂರು ದೇವತೆಗಳಾದ ಗಾಯತ್ರಿ, ಸಾವಿತ್ರಿ ಮತ್ತು ಸರಸ್ವತಿಯನ್ನೊಳಗೊಂಡಿರುತ್ತಾಳೆ. ಇದರಲ್ಲಿ ಮೊದಲನೆಯದು ಅರ್ಥಶಾಸ್ತ್ರದ ಮುಖ್ಯಸ್ಥ. ಎರಡನೆಯದು ಸತ್ಯದ ಶಿಕ್ಷಕ ಮತ್ತು ವಾಕ್ ಚಾತುರ್ಯದ ಮುಖ್ಯಸ್ಥೆ.

ಅವಳು ಪರಮ ಶಕ್ತಿ. ಸಾರ್ವರ್ತಿಕ ತಾಯಿ ಮತ್ತು ದೇವರ ಅಭಿವ್ಯಕ್ತಿಯ ಶಕ್ತಿ.ಪಂಚ ಪ್ರಾಣಗಳು ಮತ್ತು ಪಂಚ ತತ್ವಗಳು ಮತ್ತು ವಿವಿಧ ಆಯುಧಗಳನ್ನು ಹಿಡಿದ ಹತ್ತು ಕೈಗಳನ್ನು ಪ್ರತಿನಿಧಿಸುವ, ಐದು ಮುಖಗಳನ್ನು ಪ್ರತಿನಿಧಿಸುವ ಜತೆಗೆ ಕಮಲದ ಮೇಲೆ ಕುಳಿತುಕೊಂಡು ಮಂಡಲವನ್ನು ಚಿತ್ರಿಸಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಹಣೆ ಹೀಗಿದ್ದರೆ ಅದರ ಅರ್ಥವೇನು ಗೊತ್ತಾ?!