ಕಾಳ ಸರ್ಪ ದೋಷ ನಿವಾರಣೆಗೆ ಹೀಗೆ ಮಾಡಿ

Webdunia
ಸೋಮವಾರ, 9 ನವೆಂಬರ್ 2020 (09:04 IST)
ಬೆಂಗಳೂರು: ಕಾಳ ಸರ್ಪದೋಷ ಎದುರಿಸುತ್ತಿದ್ದೀರಾ? ಹಾಗಿದ್ದರೆ ನೀವು ಪ್ರತಿನಿತ್ಯ ಮಲಗುವ ಮುನ್ನ ಈ ಕೆಲಸ ಮಾಡಿ ನೋಡಿ.

 

ಪ್ರತಿನಿತ್ಯ ನೀವು ರಾತ್ರಿ ನವಿಲುಗರಿಯನ್ನು ದಿಂಬಿನ ಕೆಳಗೆ ಹಾಕಿಕೊಂಡು ಮಲಗಿ. ಈ ರೀತಿ ಏಳು ರಾತ್ರಿಗಳಲ್ಲಿ ಮಾಡಿ. ಅಲ್ಲದೆ ಶಯನ ಗೃಹದ ದಕ್ಷಿಣ ದಿಕ್ಕಿಗೆ 11 ನವಿಲು ಗರಿಯನ್ನು ನೇತುಹಾಕಿ. ಇದರಿಂದ ಕಾಳಸರ್ಪದೋಷದಿಂದಾಗುವ ಪರಿಣಾಮಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧವಾರ ಗಣೇಶ ಅಷ್ಟೋತ್ತರ ಪಠಿಸಿ

ದುರ್ಗಾ ದೇವಿಯ ಸಿದ್ಧ ಕುಂಜಿಕಾ ಸ್ತೋತ್ರ ಕನ್ನಡದಲ್ಲಿ ತಪ್ಪದೇ ಓದಿ

ಶಿವ ದಾರಿದ್ರ್ಯ ದಹನ ಸ್ತೋತ್ರ ತಪ್ಪದೇ ಓದಿ

ಶನಿ ವಜ್ರಪಂಜರಂ ಸ್ತೋತ್ರ ಮತ್ತು ಓದಲು ಸೂಕ್ತ ಸಮಯ ತಿಳಿಯಿರಿ

ಲಕ್ಷ್ಮೀ ಹೃದಯ ಸ್ತೋತ್ರ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments