Publish Date: Sun, 08 Nov 2020 (09:12 IST)
Updated Date: Sun, 08 Nov 2020 (09:13 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ನವಂಬರ್ 8. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಶರದೃತು, ಕೃಷ್ಣ ಪಕ್ಷ, ಸಪ್ತಮಿ, ಪುಷ್ಯ ನಕ್ಷತ್ರ ಶುಕ್ಲ ಯೋಗ, ಬವ ಕರಣ. ಇಂದು ಅಪರಾಹ್ನ 11.29 ರಿಂದ 12.16 ರವರೆಗೆ.
ರಾಹುಕಾಲ ಅಪರಾಹ್ನ 4.13 ರಿಂದ 05.40 ವರೆಗೆ. ಗುಳಿಗಕಾಲ ಅಪರಾಹ್ನ 2.46 ರಿಂದ 04.13 ರವರೆಗೆ. ಯಮಗಂಡ ಕಾಲ ಅಪರಾಹ್ನ 11.53 ರಿಂದ 01.19 ರವರೆಗೆ.