Publish Date: Mon, 09 Nov 2020 (09:02 IST)
Updated Date: Mon, 09 Nov 2020 (09:03 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಸೋಮವಾರ ನವಂಬರ್ 9. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಶರದೃತು, ಕೃಷ್ಣ ಪಕ್ಷ, ಅಷ್ಟಮಿ, ಆಶ್ಲೇಷ ನಕ್ಷತ್ರ ಬ್ರಹ್ಮ ಯೋಗ, ಕೌಲವ ಕರಣ. ಇಂದು ಅಪರಾಹ್ನ 12.00 ರಿಂದ 12.44 ರವರೆಗೆ.
ರಾಹುಕಾಲ ಬೆಳಿಗ್ಗೆ 08.07 ರಿಂದ 09.32 ವರೆಗೆ. ಗುಳಿಗಕಾಲ ಅಪರಾಹ್ನ 1.47 ರಿಂದ 03.15 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.57 ರಿಂದ 12.12 ರವರೆಗೆ.