ನೀವು ಇಷ್ಟಪಟ್ಟವರನ್ನು ವಶೀಕರಣ ಮಾಡಲು ಹೀಗೆ ಮಾಡಿ

Webdunia
ಸೋಮವಾರ, 10 ಆಗಸ್ಟ್ 2020 (07:48 IST)
ಬೆಂಗಳೂರು : ಕೆಲವು ಕಾರಣಗಳಿಂದ ನೀವು ಇಷ್ಟಪಟ್ಟವರು ದೂರವಾಗಿರುತ್ತಾರೆ. ಅಂತವರನ್ನು ಮತ್ತೆ ನಿಮ್ಮ ಬಳಿ ಬರುವಂತೆ ಮಾಡಲು ಈ ತಂತ್ರವನ್ನು ಮಾಡಿ.

ರಾತ್ರಿ ಮಲಗುವ ಮುಂಚೆ ತುಳಸಿ ಎಲೆಯೊಂದನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಹೆಸರು ಮತ್ತು ನೀವು ಇಷ್ಟಪಟ್ಟವರ ಹೆಸರನ್ನು ಬರೆದು ನಾಲಿಗೆಯಲ್ಲಿಟ್ಟು 9 ಬಾರಿ  ಈ ಕೆಳಗಿನ ಮಂತ್ರವನ್ನು ಪಠಿಸಿದರೆ ಶೀಘ್ರದಲ್ಲಿಯೇ ಅವರು ನಿಮ್ಮ ಬಳಿ ಬರುತ್ತಾರೆ.
‘ಪ್ರೇಮಂ ವಿಶ್ವಸಂ ಧ್ಯಾನಂ ವಶ್ಯಂ ಕ್ರೀಮ್ ಪ್ರೀಮ್ ಶ್ರೀಮ್’

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸರ್ವ ಪಾಪ ನಿವಾರಣೆಗೆ ಸುಬ್ರಹ್ಮಣ್ಯ ಅಪರಾಧ ಕ್ಷಮಾಪಣಾ ಸ್ತೋತ್ರ

ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರವನ್ನು ತಪ್ಪದೇ ಪಠಿಸಿ

ಗುರುವಾರ ತಪ್ಪದೇ ಈ ಗುರು ಸ್ತೋತ್ರವನ್ನು ಓದಿ

ಬುಧವಾರ ಗಣೇಶನ ಈ ಮಂತ್ರವನ್ನು ತಪ್ಪದೇ ಓದಿ

ಮಂಗಳವಾರ ದುರ್ಗಾದೇವಿಯ ಅನುಗ್ರಹಕ್ಕೆ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments