Publish Date: Mon, 24 Aug 2020 (07:14 IST)
Updated Date: Mon, 24 Aug 2020 (07:22 IST)
ಬೆಂಗಳೂರು : ಹೆಸರಿಗನುಗುಣವಾಗಿ ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ಹೆಸರಿನ ಹುಡುಗಿಯರು ತಮ್ಮ ಪತಿಯನ್ನು ಮಾತ್ರ ಪ್ರೀತಿಸುತ್ತಾರಂತೆ. ಹಾಗಾದ್ರೆ ಅದು ಯಾವ ಹೆಸರು ಎನ್ನುವುದನ್ನು ತಿಳಿಯೋಣ.
M, S, P, D, B, R ಈ ಹೆಸರಿನ ಹುಡುಗಿಯರು ತಮ್ಮ ಪತಿಯನ್ನು ಮಾತ್ರ ಪ್ರೀತಿಸುತ್ತಾರೆ. ಇವರನ್ನು ಮದುವೆಯಾಗುವ ಹುಡುಗರು ಪುಣ್ಯ ಮಾಡಿರುತ್ತಾರೆ. ಇವರಿಗೆ ಬೇರೆಯವರಿಗಿಂತ ತಮ್ಮ ಪತಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇವರು ಯಾವುದೇ ರೀತಿಯ ಆಕರ್ಷಣೆಗೆ ಒಳಗಾಗದೇ ತಮ್ಮ ಪತಿಯನ್ನು ಮಾತ್ರ ಪ್ರೀತಿಸುತ್ತಾರೆ.