Publish Date: Mon, 24 Aug 2020 (06:35 IST)
Updated Date: Mon, 24 Aug 2020 (06:57 IST)
ಬೆಂಗಳೂರು : ಮಕ್ಕಳು ತುಂಬಾ ಕಿರಿಕಿರಿ ಉಂಟುಮಾಡುತ್ತಾರೆ, ಹಠ ಮಾಡುತ್ತಾರೆ. ಇದರಿಂದ ತಂದೆತಾಯಿಗೆ ತುಂಬಾ ಕಿರಿಕಿರಿಯಾಗುತ್ತದೆ. ಅಂತವರು ಈ ಪರಿಹಾರ ಮಾಡಿದರೆ ಮಕ್ಕಳ ಹಠ ಕಡಿಮೆಯಾಗುತ್ತದೆ.
ಭಾನುವಾರದಂದು ತಂದೆ ಅಥವಾ ತಾಯಿ ತಲೆ ಸ್ನಾನ ಮಾಡಿ ಮಾಂಸಹಾರವನ್ನು ತ್ಯಜಿಸಬೇಕು. ಹಾಗೇ ಪೂಜೆ ಮಾಡಿದ ಬಳಿಕ ಹೊಸ್ತಿಲಿಗೆ ಮಾವಿನ ಸೊಪ್ಪಿನಿಂದ ತೋರಣ ಕಟ್ಟಿ. ಇದರಿಂದ ಮನೆಯೊಳಗೆ ಬರುವ ನಕರಾತ್ಮಕ ಶಕ್ತಿಗಳನ್ನು ತಡೆಯುತ್ತದೆ. ಹಾಗೇ ಸಂಜೆ ವೇಳೆ ಸಾಂಬ್ರಾಣಿ ಹೊಗೆ ತೋರಿಸಬೇಕು. ಹೀಗೆ ಮಾಡಿದರೆ ನಿಮ್ಮ ಮಕ್ಕಳು ಹಠ ಹಿಡಿಯುವುದು ಕಡಿಮೆಯಾಗುತ್ತದೆ.
pavithra
Publish Date: Mon, 24 Aug 2020 (06:35 IST)
Updated Date: Mon, 24 Aug 2020 (06:57 IST)