Publish Date: Wed, 26 Aug 2020 (07:31 IST)
Updated Date: Wed, 26 Aug 2020 (07:32 IST)
ಬೆಂಗಳೂರು : ಎಲ್ಲರೂ ದಾಖಲೆಗಳ ಮೇಲೆ ಸಹಿ ಮಾಡಿರುತ್ತೇವೆ. ಆದರೆ ಈ ಸಹಿಗಳನ್ನು ಮಾಡುವಾಗ ಅದರ ಶೈಲಿ ಸರಿಯಾಗಿರಬೇಕು. ಇಲ್ಲವಾದರೆ ಇದರಿಂದ ನಮಗೆ ಕೆಟ್ಟದಾಗುತ್ತದೆ.
ಹೌದು. ಸಹಿ ಮಾಡುವಾಗ ನಾವು ಹೆಸರಿನ ಕೆಳಗೆ ಗೆರೆ ಎಳೆದರೆ ಅಂತವರಿಗೆ ಅದೃಷ್ಟ ಇರುವುದಿಲ್ಲ. ಮತ್ತು ಅಭಿವೃದ್ಧಿ ಹೊಂದುವುದಿಲ್ಲ. ನಿರುಸ್ಸಾಹಕರಾಗಿರುತ್ತಾರೆ.
ಆದಕಾರಣ ಸಹಿ ಹಾಕುವಾಗ ಮೇಲಗಡೆ ಗೆರೆ ಎಳೆದರೆ ಇದರಿಂದ ನಿಮಗೆ ಅದೃಷ್ಟ ಒಲಿದುಬರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ.