Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತವಾ ಕ್ಲೀನ್ ಆಗಿಡಲು ಈ ಟಿಪ್ಸ್ ಫಾಲೋ ಮಾಡಿ

ತವಾ ಕ್ಲೀನ್ ಆಗಿಡಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಮಂಗಳವಾರ, 25 ಆಗಸ್ಟ್ 2020 (10:00 IST)
ಬೆಂಗಳೂರು : ತವಾದಲ್ಲಿ ದೋಸೆ, ಚಪಾತಿಗಳನ್ನು ಮಾಡುವುದರಿಂದ ತವಾ ಕಲೆಗಳನ್ನು ಹೊಂದಿರುತ್ತದೆ. ಇದನ್ನು ಸ್ವಚ್ಚ ಮಾಡಲು ಈ ಟಿಪ್ ಫಾಲೋ ಮಾಡಿ.

ತವಾವನ್ನು ಬಿಸಿ ಮಾಡಿ ಅದರ ಮೇಲೆ ನಿಂಬೆ ಹಣ್ಣಿನ ರಸ ಹಾಕಿ ಬಟ್ಟೆಯಿಂದ ಒರೆಸಿ ಬಳಿಕ ಮತ್ತೆ ನೀರನ್ನು ಹಾಕಿ ಒರೆಸಿದರೆ ತವಾ ಕ್ಲೀನ್ ಆಗಿರುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಗಾಜಿನ ಪಾತ್ರೆಗಳು ಹೊಳೆಯುವಂತೆ ಮಾಡಲು ಇದರಿಂದ ವಾಶ್ ಮಾಡಿ