Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕಾಳ ಸರ್ಪ ದೋಷಕ್ಕೆ ಪರಿಹಾರಗಳೇನು
Krishnaveni K
ಸೋಮವಾರ, 27 ಮೇ 2024 (09:23 IST)
ಬೆಂಗಳೂರು
:
ನಮ್ಮ
ಜಾತಕದಲ್ಲಿ
ಕಂಡುಬರುವ
ದೋಷಗಳಲ್ಲಿ
ಅತ್ಯಂತ
ಕೆಟ್ಟ
ಪರಿಣಾಮವನ್ನು
ಬೀರುವ
ದೋಷವೆಂದರೆ
ಅದು
ಕಾಳ
ಸರ್ಪ
ದೋಷ
.
ಇದು
ಎದುರಾದರೆ
ಜೀವನದಲ್ಲಿ
ಸಾಕಷ್ಟು
ಕಷ್ಟ
ನಷ್ಟಗಳನ್ನು
ಎದುರಿಸಬೇಕಾಗುತ್ತದೆ
.
ನಮ್ಮ
ಕುಂಡಲಿಯಲ್ಲಿ
ರಾಹು
ಮತ್ತು
ಕೇತುವಿನ
ನಡುವೆ
ಎಲ್ಲಾ
ಗ್ರಹಗಳು
ಸಿಲುಕಿಕೊಂಡಾಗ
ಕಾಳ
ಸರ್ಪ
ದೋಷ
ಕಂಡುಬರುತ್ತದೆ
.
ರಾಹು
ಸರ್ಪದ
ಶಿರದಂತೆ
ಮತ್ತು
ಕೇತು
ಬಾಲದಂತೆ
ಕಂಡುಬರುತ್ತದೆ
.
ಕುಂಡಲಿಯಲ್ಲಿ
ಗ್ರಹಗತಿಗಳು
ಈ
ರೀತಿ
ಇದ್ದಾಗ
ಸಾಕಷ್ಟು
ತೊಂದರೆಗಳನ್ನು
ಎದುರಿಸುತ್ತೀರಿ
.
ವಿದ್ಯಾಭ್ಯಾಸಕ್ಕೆ
,
ಉದ್ಯೋಗಕ್ಕೆ
,
ವ್ಯಾಪಾರ
,
ವ್ಯವಹಾರಗಳಿಗೆ
ತೊಂದರೆ
,
ಹಣಕಾಸಿನ
ನಷ್ಟ
,
ಅಪವಾದಗಳು
,
ವೈವಾಹಿಕ
ಜೀವನದಲ್ಲಿ
ಸಮಸ್ಯೆ
ಕಂಡುಬರಬಹುದು
.
ಕೈ
ಹಿಡಿದ
ಕೆಲಸಗಳೊಂದೂ
ಕೈಗೂಡದಂತಾಗಬಹುದು
.
ವಿಪರೀತ
ಚಿಂತೆ
,
ಮಾನಸಿಕವಾಗಿಯೂ
ಕುಗ್ಗಿ
ಹೋಗುತ್ತೀರಿ
.
ಕಾಳಸರ್ಪ
ದೋಷದ
ಪ್ರಭಾವ
ಕೊಂಚ
ಮಟ್ಟಿಗೆ
ಕಡಿಮೆಯಾಗಬೇಕಾದರೆ
ಶಿವ
ಮತ್ತು
ನಾಗನಿಗೆ
ಪೂಜೆ
ಮಾಡಬೇಕು
.
ಸೋಮವಾರಗಳಂದು
ಉಪವಾಸವಿದ್ದು
ಶಿವನ
ಪೂಜೆ
ಮಾಡಬೇಕು
.
ಜೊತೆಗೆ
ಓಂ
ನಮಃ
ಶಿವಾಯ
ಮಂತ್ರ
ಜಪಿಸಬೇಕು
.
ಜೊತೆಗೆ
ನಾಗನಿಗೆ
ಸಂಬಂಧಿಸಿದಂತೆ
ಪೂಜೆ
ಓಂ
ನಾಗಕುಲಾಯ
ವಿದ್ಮಹೇ
ವಿಷದಂತಾಯ
ಧೀಮಹೀ
ತನ್ನೋ
ಸರ್ಪ
ಪ್ರಚೋದಯಾತ್
ಮಂತ್ರವನ್ನು
ಪಠಿಸಬೇಕು
.
ಜೊತೆಗೆ
ವಿಷ್ಣುಸಹಸ್ರನಾಮಾವಳಿಯನ್ನು
ಪ್ರತಿನಿತ್ಯ
ಓದುವುದು
ದೋಷವನ್ನು
ಸ್ವಲ್ಪ
ಮಟ್ಟಿಗೆ
ಕಡಿಮೆ
ಮಾಡಬಹುದು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶನಿಕಾಟ ತಪ್ಪಿಸಲು ಶನಿವಾರ ದೀಪ ಹಚ್ಚುವಾಗ ಈ ವಸ್ತು ಹಾಕಿ
ಪ್ರೇಮ ವಿವಾಹಕ್ಕೆ ಅಡ್ಡಿಗಳಾಗುತ್ತಿದ್ದರೆ ಈ ದೇವರನ್ನು ಪೂಜೆ ಮಾಡಿ
ರಾಹುಕಾಲದಲ್ಲಿ ಶುಭ ಕೆಲಸ ಯಾಕೆ ಮಾಡಬಾರದು
ಗರುಡ ಪುರಾಣದ ಪ್ರಕಾರ ಸಾವು ಸಮೀಪಿಸಿದ ವ್ಯಕ್ತಿಗೆ ಏನೆಲ್ಲಾ ಅನುಭವವಾಗುತ್ತದೆ
ಮಂಗಳವಾರ ಹನುಮಾನ್ ಚಾಲೀಸಾ ಪಠಣೆ ಮಾಡಿದರೆ ಏನು ಲಾಭ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ
ಮುಂದಿನ ಸುದ್ದಿ
ಶನಿಕಾಟ ತಪ್ಪಿಸಲು ಶನಿವಾರ ದೀಪ ಹಚ್ಚುವಾಗ ಈ ವಸ್ತು ಹಾಕಿ
Show comments