Publish Date: Wed, 12 Aug 2020 (07:55 IST)
Updated Date: Wed, 12 Aug 2020 (07:57 IST)
ಬೆಂಗಳೂರು : ಮಹಿಳೆಯರಿಗೆ ಹೂ ಮುಡಿಯುವುದೆಂದರೆ ತುಂಬಾ ಇಷ್ಟ. ಆದರೆ ಅವರು ಹೂ ಮುಡಿಯುವಾಗ ಹೀಗೆ ಮಾಡದಿದ್ದರೆ ಕಷ್ಟಗಳು ಬಂದೆರಗುತ್ತದೆ.
ಹೌದು. ಮಹಿಳೆಯರು ಹೂಗಳನ್ನು ಕಟ್ಟಿ ಮುಡಿಯುವ ಮುನ್ನ ದೇವರ ಪಾದದಡಿಯಲ್ಲಿಟ್ಟು ನಮಸ್ಕರಿಸಿ ಬಳಿಕ ಅದನ್ನು ತಮ್ಮ ಮುಡಿಗೆ ಇಟ್ಟುಕೊಳ್ಳಬೇಕು. ಹೀಗೆ ಮಾಡಿದರೆ ಅವರು ಸೌಭಾಗ್ಯಕ್ಕ ಯಾವುದೇ ಧಕ್ಕೆ ಬರುವುದಿಲ್ಲ. ಕಷ್ಟಗಳು ದೂರವಾಗುತ್ತವೆ.
pavithra
Publish Date: Wed, 12 Aug 2020 (07:55 IST)
Updated Date: Wed, 12 Aug 2020 (07:57 IST)