Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖದ ಕಾಂತಿ ಹೆಚ್ಚಾಗಲು ಈ ಎಲೆಯ ಚಿಗುರನ್ನು ಮುಖಕ್ಕೆ ಹಚ್ಚಿ

ಮುಖದ ಕಾಂತಿ ಹೆಚ್ಚಾಗಲು ಈ ಎಲೆಯ ಚಿಗುರನ್ನು ಮುಖಕ್ಕೆ ಹಚ್ಚಿ
ಬೆಂಗಳೂರು , ಮಂಗಳವಾರ, 11 ಆಗಸ್ಟ್ 2020 (09:15 IST)
ಬೆಂಗಳೂರು : ಬಿಸಿಲಿನಿಂದ ಮುಖದ ಕಾಂತಿ ಕಳೆಗುಂದುತ್ತದೆ . ಈ ಸಮಸ್ಯೆ ನಿವಾರಿಸಲು ಈ ಎಲೆಯ ಚಿಗುರನ್ನು ಮುಖಕ್ಕೆ ಹಚ್ಚಿ.

ನಿಂಬೆ  ಮುಖದ ಸೌಂದರ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. ಆದಕಾರಣ ನಿಂಬೆ ಎಲೆಯ ಚಿಗುರನ್ನು ಅರಿಶಿಣದೊಂದಿಗೆ ನುಣ್ಣಗೆ ಅರೆದು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮದ ಯಾವುದೇ ಭಾಗದಲ್ಲಿ ಉರಿ ಇದ್ದರೆ ಈ ಮನೆಮದ್ದನ್ನು ಸೇವಿಸಿ