Publish Date: Fri, 18 Sep 2020 (07:13 IST)
Updated Date: Fri, 18 Sep 2020 (07:15 IST)
ಬೆಂಗಳೂರು : ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗುತ್ತಿರುತ್ತೇವೆ. ಕೆಲವರು ಹೊರಗಡೆ ಸುಮ್ಮನೆ ಸುತ್ತಾಡಲು ಹೋಗುತ್ತಾರೆ. ಆದರೆ ವಾಪಾಸು ಮನೆಗೆ ಬರುವಾಗ ಈ ನಿಯಮವನ್ನು ತಪ್ಪದೇ ಪಾಲಿಸಿ.
ಮನೆಯಿಂದ ಹೊರಗೆ ಹೋರಾಟಾಗ ಎಲ್ಲರೂ ಒಟ್ಟಿಗೆ ಹೋಗಬಾರದು. ಹಾಗೇ ಮನೆಗೆ ಹಿಂತಿರುಗಿ ಬರುವಾಗ ಖಾಲಿ ಕೈಯಲ್ಲಿ ಮನೆಯೊಳಗೆ ಬರಬಾರದು. ಏನಾದರೂ ತೆಗೆದುಕೊಂಡು ಮನೆಗೆ ಬರಬೇಕು. ಅಥವಾ ಒಂದು ಮರದ ಕಡ್ಡಿಯನ್ನಾದರೂ ಹಿಡಿದುಕೊಂಡು ಮನೆಯೊಳಗೆ ಬರಬೇಕು. ಹಾಗೇ ಮನೆಯೊಳಗೆ ಬರುವಾಗ ತಪ್ಪದೇ ಕೈಕಾಲು ಮುಖ ತೊಳೆದು ಒಳಗೆ ಬನ್ನಿ.