Publish Date: Sun, 09 Feb 2020 (08:31 IST)
Updated Date: Sun, 09 Feb 2020 (08:34 IST)
ಬೆಂಗಳೂರು : ಅಡುಗೆ ಮನೆ ತಾಯಿ ಅನ್ನಪೂರ್ಣೇಶ್ವರಿಯ ವಾಸಸ್ಥಾನ ಎನ್ನುತ್ತಾರೆ. ಆದಕಾರಣ ಅಡುಗೆ ಮನೆಯಲ್ಲಿ ಮಹಿಳೆಯರು ಈ ತರಹದ ತಪ್ಪುಗಳನ್ನು ಮಾಡಬಾರದು. ಒಂದು ವೇಳೆ ಮಾಡಿದರೆ ಆ ಮನೆಯಲ್ಲಿ ಕಲಹ, ಅಶಾಂತಿ ನೆಲೆಸಿರುತ್ತದೆ.
ಅಡುಗೆ ಸಾಮಾಗ್ರಿಗಳನ್ನು ಇಡುವ ಎಲ್ಲಾ ಡಬ್ಬಗಳು ಶುಚಿಯಾಗಿರಬೇಕು. ಅಡುಗೆ ಮಾಡುವ ಒಲೆ ಶುಚಿಯಾಗಿಡಬೇಕು. ಹಾಗೇ ಉಪ್ಪನ್ನು ಚೆಲ್ಲಬಾರದು.
ಅಡುಗೆಗೆ ಬಳಸುವ ಬಟ್ಟೆಗಳನ್ನು ಶುದ್ಧವಾಗಿರಬೇಕು. ಇಲ್ಲವಾದರೆ ದರಿದ್ರ ದೇವಿ ಅದರಲ್ಲಿ ನೆಲೆಸುತ್ತಾಳೆ. ಹಾಗೇ ರಾತ್ರಿ ಊಟವಾದ ಬಳಿಕೆ ಎಂಜಲು ತಟ್ಟೆಗಳನ್ನು ಕೂಡಲೆ ತೊಳೆದಿಡಬೇಕು. ಹೀಗೆ ಅಡುಗೆಮನೆಯಲ್ಲಿ ಮಹಿಳೆಯರು ಈ ನಿಯಮ ಪಾಲಿಸಿದರೆ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.
pavithra
Publish Date: Sun, 09 Feb 2020 (08:31 IST)
Updated Date: Sun, 09 Feb 2020 (08:34 IST)