Publish Date: Fri, 03 Jul 2020 (08:37 IST)
Updated Date: Fri, 03 Jul 2020 (08:39 IST)
ಬೆಂಗಳೂರು : ಪ್ರತಿಯೊಬ್ಬರು ಪ್ರತಿದಿನ ಮನೆಯಲ್ಲಿ ಪೂಜೆ ಮಾಡುತ್ತಾರೆ. ಆದರೆ ಪೂಜೆ ಮಾಡುವಾಗ ಈ ತಪ್ಪನ್ನು ಮಾಡಬೇಡಿ. ಇದರಿಂದ ದೋಷ ಅಂಟಿಕೊಳ್ಳುತ್ತದೆ.
ಪೂಜೆ ಮಾಡುವಾಗ ಪರಿಶುದ್ಧವಾದ ಬಟ್ಟೆಯನ್ನು ಧರಿಸಬೇಕು. ಹಾಗೇ ಪೂಜೆ ಮಾಡುವ ಮೊದಲು ಹಣೆಗೆ ಕುಂಕುಮ ಧರಿಸಬೇಕು. ಪೂಜೆ ಮಾಡುವಾಗ ಮಧ್ಯದಲ್ಲಿ ಎದ್ದು ಹೋಗಬಾರದು, ಬೇರೆಯವರೊಡನೆ ಮಾತನಾಡಬೇಕು. ಒಟ್ಟಾರೆ ಮನಸ್ಸನ್ನು ದೇವರ ಮೇಲೆ ಕೇಂದ್ರಕರಿಸಬೇಕು. ಕೊನೆಯಲ್ಲಿ ಪೂಜೆ ಮುಗಿದ ಮೇಲೆ ದೇವರಲ್ಲಿ ಪೂಜಾ ವಿಧಾನದಲ್ಲಿ ತಪ್ಪಾಗಿದ್ದರೆ ಕ್ಷಮಿಸು ಎಂದು ಕೇಳಿಕೊಳ್ಳಬೇಕು.