ಬೆಂಗಳೂರು : ಕೆಲವರಿಗೆ ಹೆಚ್ಚಾಗಿ ಕೆಲಸ ಮಾಡಿದಾಗ ಮೈಕೈ ನೋವು, ಸೊಂಟ ನೋವು ಬರುತ್ತದೆ. ಇದಕ್ಕೆ ಕಾರಣ ಕ್ಯಾಲ್ಸಿಯಂನ ಕೊರತೆ. ಇಂತಹ ಸಮಸ್ಯೆಯಿಂದ ದೂರವಾಗಲು ಪ್ರತಿದಿನ ಇದನ್ನು ಕುಡಿಯಿರಿ.
ಬಿಳಿ ಎಳ್ಳು ½ ಚಮಚ, ಗಸಗಸೆ ½ ಚಮಚ, 4 ಬಾದಾಮಿ ಮೂರನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ. ರಾತ್ರಿ ಊಟಕ್ಕೂ ಮುಂಚೆ ಈ ಪುಡಿಯನ್ನು ಬೆಚ್ಚಗಿರುವ ಹಾಲಿಗೆ ಹಾಲಿ ನೆನೆಸಿಡಿ. ಊಟವಾದ 1 ಗಂಟೆಯ ಬಳಿಕ ಅದನ್ನು ಕುಡಿಯಿರಿ. ಇದರಿಂದ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಮೈಕೈನೋವು, ಸೊಂಟ ನೋವಿನಿಂದ ಮುಕ್ತಿ ಸಿಗುತ್ತದೆ.