Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಹಣ್ಣುಗಳು ಕನಸಿನಲ್ಲಿ ಬಂದ್ರೆ ಏನರ್ಥ ಗೊತ್ತಾ?

ಈ ಹಣ್ಣುಗಳು ಕನಸಿನಲ್ಲಿ ಬಂದ್ರೆ ಏನರ್ಥ ಗೊತ್ತಾ?
ಬೆಂಗಳೂರು , ಮಂಗಳವಾರ, 14 ಆಗಸ್ಟ್ 2018 (10:12 IST)
ಬೆಂಗಳೂರು : ಮನುಷ್ಯನಿಗೆ ಆನೇಕ ರೀತಿಯ  ಕನಸುಗಳು  ಬೀಳುವುದು ಸಹಜ. ಆದ್ರೆ ಆ ಕನಸುಗಳು ಯಾವ ರೂಪದಲ್ಲಿ ಬೀಳುತ್ತವೆ ಹಾಗು ಅವುಗಳು ಏನನ್ನು ಸೂಚಿಸುತ್ತವೆ ಅನ್ನೋದನ್ನ ಸ್ವಪ್ನ ಶಾಸ್ತ್ರದ ಮೂಲಕ ತಿಳಿಯ ಬಹುದಾಗಿದೆ.ಹಾಗೆ  ಕನಸಿನಲ್ಲಿ ಈ ರೀತಿಯ ಹಣ್ಣುಗಳು ಬಂದ್ರೆ ಅವು ಒಂದೊಂದು ಅರ್ಥವನ್ನು ಸೂಚಿಸುತ್ತವೆ. ಮತ್ತು ನಮ್ಮ ಮುಂದಿನ ದಿನಗಳು ಹೇಗಿರಲಿವೆ ಎಂದು ತಿಳಿಸುತ್ತವೆ.


*ಕನಸಿನಲ್ಲಿ ದಾಳಿಂಬೆ ಎಲೆಗಳು ಕಾಣಿಸಿಕೊಂಡ್ರೆ ಮದುವೆಯಾಗದವರಿಗೆ ಮದುವೆ ಆಗುವ ಯೋಗ ಕೂಡಿಬರುತ್ತಿದೆ ಎಂದರ್ಥ. ದಾಳಿಂಬೆ ಬೀಜವನ್ನು ತಿನ್ನುವ ರೀತಿಯಲ್ಲಿ ಕನಸು ಬಿದ್ರೆ ಯಾವುದಾದರು ಒಂದು ಮೂಲದಿಂದ ಹಣ ಸಿಗುತ್ತದೆಯಂತೆ .

*ನಿಮ್ಮ ಕನಸಿನಲ್ಲಿ ನೆಲ್ಲಿಕಾಯಿ ತಿಂದಂಗೆ ಕಂಡ್ರೆ ಸದ್ಯದಲ್ಲೇ ನಿಮ್ಮ ಆಸೆಗಳು ಈಡೇರುತ್ತವೆ ಅಂತೇ .

*ಅಷ್ಟೇ ಅಲ್ಲದೆ ಪೆರೆಲೆ ಹಣ್ಣು ತಿನ್ನುವ ಕನಸು ಬಿದ್ರೆ ನಿಮಗೆ ಹಣದ ಸುರಿಮಳೆಯಂತೆ ಆಗಂತ ಶಾಸ್ತ್ರ ಹೇಳುತ್ತದೆ.

*ಶುಂಠಿ ತಿನ್ನುವ ರೀತಿಯಲ್ಲಿ ಕನಸು ಬಿದ್ರೆ ನಿಮಗೆ ಗೌರವ ಸನ್ಮಾನ ದೊರುಕುತ್ತದೆಯಂತೆ.

*ಹಾಗೆಯೆ ಪೈನಾಪಲ್ ತಿನ್ನುವ ರೀತಿಯಲ್ಲಿ ಕನಸು ಬಿದ್ರೆ ಮೊದಲು ಕಷ್ಟದ ದಿನಗಳಾಗುತ್ತವೆ ನಂತರದ ದಿನಗಳು ಸುಖಮಯವಾಗಿರುತ್ತವೆ ಎಂದು ಹೇಳಲಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ತಲೆಗೆ ಈ ಹೂವು ಮುಡಿದರೆ ದೇವರ ಅನುಗ್ರಹ ದೊರಕಲಿದೆಯಂತೆ