Publish Date: Sat, 30 Jan 2021 (07:09 IST)
Updated Date: Sat, 30 Jan 2021 (07:11 IST)
ಬೆಂಗಳೂರು : ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದರೆ ಮನೆಯಲ್ಲಿ ಸಕರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ವಾಸ್ತುದೋಷವಿದ್ದರೆ ಮನೆಯಲ್ಲಿ ಅರಶಿನ ಸಿಂಧೂರದಿಂಧ ಸ್ವಸ್ತಿಕ್ ಸಂಕೇತ ಬರೆಯಿರಿ.
ನೀವು ಸ್ವಸ್ತಿಕ್ ಸಂಕೇತವನ್ನು ಈಶಾನ್ಯ ದಿಕ್ಕಿನಲ್ಲಿ ಪೂಜಾ ಕೋಣೆಯ ದ್ವಾರ ಅಥವಾ ಮನೆಯ ಮುಖ್ಯ ದ್ವಾರದ ಮೇಲೆ ಮಾಡಬಹುದು. ಇದರಿಂದ ದೇವಿಯ ಆಶೀರ್ವಾದ ದೊರೆತು ಮನೆಯಲ್ಲಿ ನಕರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ.