Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವ್ಯಾಕ್ಸ್ ನಿಂದ ಊದಿಕೊಂಡ ಚರ್ಮವನ್ನು ಸರಿಪಡಿಸಲು ಇದನ್ನು ಹಚ್ಚಿ

ವ್ಯಾಕ್ಸ್ ನಿಂದ ಊದಿಕೊಂಡ ಚರ್ಮವನ್ನು ಸರಿಪಡಿಸಲು ಇದನ್ನು ಹಚ್ಚಿ
ಬೆಂಗಳೂರು , ಶುಕ್ರವಾರ, 29 ಜನವರಿ 2021 (06:57 IST)
ಬೆಂಗಳೂರು : ಅನಗತ್ಯ ಕೂದಲನ್ನು ನಿವಾರಿಸಲು ಕೆಲವು ವ್ಯಾಕ್ಸ್ ಮಾಡುತ್ತಾರೆ. ಆದರೆ ಸೂಕ್ಷ್ಮ ಚರ್ಮ ಹೊಂದಿರುವವರ ಚರ್ಮ ಊದಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ.

*ಸೌತೆಕಾಯಿ ಚರ್ಮದ ಉರಿಯನ್ನು ಶಮನಗೊಳಿಸುತ್ತದೆ. ಸೌತೆಕಾಯಿಯ ಪೀಸ್ ನ್ನು ಫ್ರಿಜ್ ನಲ್ಲಿಟ್ಟು ಬಳಿಕ ಪೀಡಿತ ಪ್ರದೇಶದ ಮೇಲೆ ಇಡಿ. ಇದರಿಂದ ಉರಿ ಕಡಿಮೆಯಾಗಿ ಊತ ಕಡಿಮೆಯಾಗುತ್ತದೆ.

*ಪುದೀನಾ ನೈಸರ್ಗಿಕ ಕೂಲಿಂಗ್ ನ್ನು ಹೊಂದಿದೆ. ಇದು ನೋವು, ಉರಿಯೂತವನ್ನು ಕಡಿಮೆ ಮಾಡುತ್ತದೆ. ಪುದೀನಾ ಎಲೆಗಳನ್ನು ಪೇಸ್ಟ್ ಮಾಡಿ ಅದನ್ನು ಪೀಡಿತ ಪ್ರದೇಶದ ಮೇಲೆ ಹಚ್ಚಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವಗಂಧದಿಂದ ತೂಕ ಇಳಿಸಿಕೊಳ್ಳಬಹುದೇ?