Publish Date: Wed, 23 Jan 2019 (09:19 IST)
Updated Date: Wed, 23 Jan 2019 (09:21 IST)
ಬೆಂಗಳೂರು : ಕೆಲಮೊಮ್ಮೆ ಜೇಬಿನಿಂದ ಏನಾದರೂ ತೆಗೆಯುವಾಗ ಪದೇ ಪದೇ ನಾಣ್ಯ ಅಥವಾ ನೋಟು ಕೆಳಗೆ ಬೀಳುತ್ತದೆ. ಹೀಗೆ ಆಗುತ್ತಿದ್ದರೆ ಇದು ಶುಭವೋ ಅಥವಾ ಅಶುಭವೋ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ನಿಮ್ಮ ಜೇಬಿನಿಂದ ಹಣ ಕೆಳಗೆ ಬಿದ್ದರೆ ಕೋಪಿಸಿಕೊಳ್ಳದೆ ಖುಷಿಪಡಿ. ಯಾಕೆಂದರೆ ನಿಮ್ಮ ಜೇಬಿನಿಂದ ನಾಣ್ಯ ಬಿದ್ದರೆ ಅದು ಶುಭ ಸಂಕೇತ. ಹಾಗಂತ ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸಬಾರದು. ಅದು ತಾನಾಗಿಯೇ ಕೆಳಗೆ ಬಿದ್ದಲ್ಲಿ ಮಾತ್ರ ಶುಭ.
ಈ ರೀತಿ ನಿಮ್ಮ ಜೇಬಿನಿಂದ ನಾಣ್ಯ ಅಥವಾ ನೋಟು ಕೆಳಗೆ ಬಿದ್ದರೆ ಶೀಘ್ರದಲ್ಲಿಯೇ ಧನ ಲಾಭವಾಗಲಿದೆ ಎಂದು ಅರ್ಥ. ಅಪರಿಚಿತ ಮೂಲಗಳಿಂದ ಧನ ಪ್ರಾಪ್ತಿಯಾಗಲಿದೆ ಎಂದರ್ಥ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
pavithra
Publish Date: Wed, 23 Jan 2019 (09:19 IST)
Updated Date: Wed, 23 Jan 2019 (09:21 IST)