Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶೀತ ಕಡಿಮೆ ಮಾಡಲು ಇಲ್ಲಿದೆ ಸೂಪರ್ ಮನೆಮದ್ದು

ಶೀತ ಕಡಿಮೆ ಮಾಡಲು ಇಲ್ಲಿದೆ ಸೂಪರ್ ಮನೆಮದ್ದು
ಬೆಂಗಳೂರು , ಬುಧವಾರ, 23 ಜನವರಿ 2019 (09:17 IST)
ಬೆಂಗಳೂರು : ವಾತಾವರಣ ಬದಲಾದ ಹಾಗೇ ಮೊದಲು ಎಲ್ಲರಿಗೂ ಶುರುವಾಗುವ ಸಮಸ್ಯೆಯೆಂದರೆ ಅದು ಶೀತ. ಈ ಶೀತದಿಂದ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗುತ್ತದೆ, ತಲೆಭಾರವೆನಿಸುತ್ತದೆ. ಸರಿಯಾಗಿ ಊಟ ನಿದ್ದೆ ಮಾಡಲು ಆಗುವುದಿಲ್ಲ. ಈ ಶೀತವನ್ನು ಹೋಗಲಾಡಿಸಲು ಇಲ್ಲಿದೆ ನೋಡಿ ಸೂಪರ್ ಮನೆಮದ್ದು.


ಗಟ್ಟಿ ಮೊಸರು 50 ಗ್ರಾಂ(5 ಚಮಚ), ಹಳೆಬೆಲ್ಲ 20ಗ್ರಾಂ, ಕಾಳು ಮೆಣಸಿನ ಪುಡಿ 3 ಗ್ರಾಂ, ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಪ್ರತಿದಿನ ಬೆಳಿಗ್ಗೆ  ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ನಂತರ 1 ಗಂಟೆ ತನಕ ಏನು ತಿನ್ನಬಾರದು, ಕುಡಿಯಬಾರದು. ಹೀಗೆ 2 ದಿನ ಮಾಡಿದ್ರೆ ಮೂರೇ ದಿನದಲ್ಲಿ ಶೀತ ಕಡಿಮೆಯಾಗುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಸೊಳ್ಳೆಕಾಟ ಹೆಚ್ಚಾಗಿದೆಯೇ? ಹಾಗಾದ್ರೆ ಇದನ್ನು ಬಳಸಿ ಸೊಳ್ಳೆಗಳಿಂದ ಪಾರಾಗಿ