ಸಮಸ್ಯೆಗಳು ನಿವಾರಣೆಯಾಗಲು ಮಂಗಳವಾರದಂದು ಸೂರ್ಯ ಉದಯಿಸುವ ಮುನ್ನ ಹೀಗೆ ಮಾಡಿ

Webdunia
ಶನಿವಾರ, 26 ಸೆಪ್ಟಂಬರ್ 2020 (08:07 IST)
ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಈ ಸಮಸ್ಯೆಗಳು ನಿವಾರಣೆಯಾಗಲು ಮಂಗಳವಾರದಂದು ಸೂರ್ಯ ಉದಯಿಸುವ ಮುನ್ನ ಈ ಕೆಲಸ ಮಾಡಿ.

ದರ್ಬೆ ಕಡ್ಡಿಗಳು ವಿಷ್ಣುವಿನ ದೇಹದ ಮೇಲಿನ ರೋಮದ ಸಂಕೇತ. ಇದು ಸಮುದ್ರ ಮಂಥನ ಕಾಲದಲ್ಲಿ ಹುಟ್ಟಿದ್ದು. ಮಂಗಳವಾರದಂದು ಸೂರ್ಯ ಹುಟ್ಟುವ ಮುನ್ನ ಮೂರು ದರ್ಬೆ ಕಡ್ಡಿಗಳನ್ನು ಸೇರಿಸಿ ಅರಶಿನ ಬಟ್ಟೆಯಲ್ಲಿ ಕಟ್ಟಿ ಪೂಜೆ ಮಾಡಿ ಅದನ್ನು ಮನೆಯ ಮುಖ್ಯದ್ವಾರದ ಮೇಲೆ ಕಟ್ಟಿದರೆ ಇದರಿಂದ ಮನೆಯ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ಹೃದಯ ಸ್ತೋತ್ರ ಇಂದು ತಪ್ಪದೇ ಓದಿ

ಶ್ರೀ ವೆಂಕಟೇಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ದುರ್ಗಾ ಪಂಚರತ್ನ ಸ್ತೋತ್ರ ಇಂದು ತಪ್ಪದೇ ಓದಿ

ಶಿವ ಷಡಕ್ಷರೀ ಸ್ತೋತ್ರಂ ಸೋಮವಾರ ಪಠಿಸಿ

ಶನಿವಾರದಂದು ಶನಿ ದೇವಾಲಯಕ್ಕೆ ಈ ಎರಡು ಸಮಯದಲ್ಲೇ ಭೇಟಿ ನೀಡಬೇಕು

ಮುಂದಿನ ಸುದ್ದಿ
Show comments