Publish Date: Sat, 26 Sep 2020 (07:49 IST)
Updated Date: Sat, 26 Sep 2020 (08:02 IST)
ಬೆಂಗಳೂರು : ಮಕ್ಕಳು ಜನಿಸಿವ ದಿನ, ತಿಂಗಳು, ರಾಶಿ, ನಕ್ಷತ್ರ ತುಂಬಾ ಮುಖ್ಯವಾಗಿರುತ್ತದೆ. ಮಕ್ಕಳು ಯಾವ ದಿನ ಜನಿಸಿದರೆ ಲಕ್ಕಿ ಎನ್ನುವುದನ್ನು ತಿಳಿಯಿರಿ.
ಹೆಣ್ಣುಮಕ್ಕಳು ಭಾನುವಾರ, ಮಂಗಳವಾರ, ಶುಕ್ರವಾರ ಹುಟ್ಟಿದರೆ ಶುಭ. ಶುಕ್ರವಾರ ಹುಟ್ಟಿದರೆ ಲಕ್ಷ್ಮೀ ಹುಟ್ಟಿದಳು ಎನ್ನುತ್ತಾರೆ, ಮಂಗಳವಾರ ಹುಟ್ಟಿದರೆ ದುರ್ಗೆ ಮನೆಗೆ ಬಂದಳು ಎನ್ನುತ್ತಾರೆ. ಹಾಗೇ ಮಂಗಳವಾರ ಹೆಣ್ಣು ಮಕ್ಕಳು ಹುಟ್ಟಿದರೆ ಅದು ಅವರ ಪೂರ್ವಜರ ಸ್ವರೂಪವಾಗಿರುತ್ತಾರಂತೆ.
ಶುಕ್ರವಾರ ಹುಟ್ಟುದ ಹೆಣ್ಣುಮಕ್ಕಳು ತಂದೆಯ ಮನೆಗೆ ಅಶುಭವಾದರೂ ಗಂಡನ ಮನೆಗೆ ಅದೃಷ್ಟವನ್ನು ತರುತ್ತಾರೆ. ಆದರೆ ಭಾನುವಾರ ಹುಟ್ಟಿದವರು ಅಷ್ಟ ಐಶ್ವರ್ಯವನ್ನು ಹೊತ್ತು ತರುತ್ತಾರೆ ಎಂದು ಹೇಳುತ್ತಾರೆ. ಇವರಲ್ಲಿ ಕಲೆ, ಸಂಸ್ಕೃತಿ, ವುದ್ಯೆ, ಜ್ಞಾನ ಇರುತ್ತದೆ.