Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೆಲನಿನ್ ಅಂಶವನ್ನು ಕಡಿಮೆ ಮಾಡಲು ಇದನ್ನು ಬಳಸಿ

ಮೆಲನಿನ್ ಅಂಶವನ್ನು ಕಡಿಮೆ ಮಾಡಲು ಇದನ್ನು ಬಳಸಿ
ಬೆಂಗಳೂರು , ಶುಕ್ರವಾರ, 25 ಸೆಪ್ಟಂಬರ್ 2020 (12:54 IST)
ಬೆಂಗಳೂರು : ಚರ್ಮ ಕಪ್ಪಾಗಲು ಚರ್ಮದಲ್ಲಿರುವ ಮೆಲನಿನ್ ಅಂಶ ಕಾರಣವಾಗಿರುತ್ತದೆ. ಆದಕಾರಣ ಬಿಳಿಯಾಗಲು ಬಯಸುವವರು ಮೆಲನಿನ್ ಅಂಶವನ್ನು ಕಡಿಮೆ ಮಾಡಲು ಇವುಗಳನ್ನು ಬಳಸಿ.

*ಆಲೂಗಡ್ಡೆ : ಇದರಲ್ಲಿರುವ ಕ್ಯಾಟೆಕೋಲೇಸ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಅದು ಚರ್ಮದಲ್ಲಿ ಮೆಲನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ.

*ನಿಂಬೆ: ಇದರಲ್ಲಿರುವ ಆಲ್ಫಾ ಹೈಡ್ರಾಕ್ಸಿ ಆಮ್ಲವನ್ನು ಹೊಂದಿದ್ದು, ಇದು ಮೆಲನಿನ್ ಹೊಂದಿರುವ ಚರ್ಮದ ಮೇಲಿನ ಪದರವನ್ನು ಹೊರಪದರವನ್ನು ತೆಗೆದುಹಾಕುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕಣ್ಣಿನ ಸುತ್ತ ಕಪ್ಪು ವರ್ತುಲವಿದೆಯಾ…?