Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆಯಾಗಲಿರುವ ಹುಡುಗನ ಬಗ್ಗೆ ಲವ್ ಆಗ್ತಿಲ್ಲ ಅಂದ್ರೆ ಏನು ಮಾಡೋದು?

ಮದುವೆಯಾಗಲಿರುವ ಹುಡುಗನ ಬಗ್ಗೆ ಲವ್ ಆಗ್ತಿಲ್ಲ ಅಂದ್ರೆ ಏನು ಮಾಡೋದು?
ಬೆಂಗಳೂರು , ಶನಿವಾರ, 1 ಸೆಪ್ಟಂಬರ್ 2018 (09:21 IST)
ಬೆಂಗಳೂರು: ಇನ್ನೇನು ಮನೆ ಮಂದಿಯೆಲ್ಲಾ ಮದುವೆಗೆ ರೆಡಿ ಮಾಡ್ತಿದ್ದಾರೆ. ಆದರೆ ನನಗೆ ಯಾಕೋ ಸಂಗಾತಿಯಾಗುವವನ ಬಗ್ಗೆ ಲವ್ ಹುಟ್ಟಿಕೊಳ್ತಾ ಇಲ್ವಲ್ಲ..! ಹೀಗಂತ ಕೆಲವು ಅರೇಂಜ್ಡ್ ಮ್ಯಾರೇಜ್ ಆಗುವ ಹುಡುಗಿಯರಲ್ಲಿ ಗೊಂದಲ ಹುಟ್ಟಬಹುದು. ಅದಕ್ಕೆ ಏನು ಮಾಡಬೇಕು?

ಅದಕ್ಕೆ ಒಂದು ಸಿಂಪಲ್ ಕೆಲಸ ಮಾಡಿ. ಮೊದಲು ಒಂದು ಪೆನ್ನು ಪೇಪರ್ ಕೈಗೆತ್ತಿಕೊಂಡು ನಿಮ್ಮ ಕಲ್ಪನೆಯ ಹುಡುಗ ಹೇಗಿರಬೇಕು, ಯಾವುದೆಲ್ಲಾ ಗುಣಗಳಿರಬೇಕು ಎಂದು ಪಟ್ಟಿ ಮಾಡಿ. ನಂತರ ನೀವು ಮದುವೆಯಾಗಲಿರುವ ಹುಡುಗನ ಗುಣ-ಅವಗುಣಗಳ ಪಟ್ಟಿ ಮಾಡಿ. ನಂತರ ನಿಮ್ಮ ಆಪ್ತರ ಬಗ್ಗೆ ಇದರ ಬಗ್ಗೆ ಸಮಾಲೋಚನೆ ಮಾಡಿ.

ಬಳಿಕ ನಿಮ್ಮ ಸಂಗಾತಿಯಾಗುವ ಹುಡುಗನ ಜತೆಗೆ ನಿಮ್ಮ ಇಷ್ಟ-ಕಷ್ಟಗಳು ಹಾಗೂ ಆತನಲ್ಲಿ ನಿಮಗೆ ಇಷ್ಟವಾಗದೇ ಇರುವ ಗುಣವನ್ನು ನಯವಾಗಿ ಹೇಳಿ ನನಗೆ ಬೇಕಾಗಿ ಈ ರೀತಿ ಬದಲಾಗಬಹುದೇ ಎಂದು ಕೇಳಿ. ಒಂದು ವೇಳೆ ಎಲ್ಲವೂ ನೀವು ಅಂದುಕೊಂಡಂತೆ ನಡೆದರೆ ಮುಂದುವರಿಯಿರಿ. ಇಲ್ಲವಾದರೆ ಮಾತ್ರ ಮದುವೆ ಮುರಿಯುವ ಮಾತು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಹೀಗಿದ್ದರೆ ಮಹಿಳೆಯರು ಗರ್ಭಿಣಿಯಾಗುವುದು ಕಷ್ಟ!