Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೀಗಿದ್ದರೆ ಮಹಿಳೆಯರು ಗರ್ಭಿಣಿಯಾಗುವುದು ಕಷ್ಟ!

ಹೀಗಿದ್ದರೆ ಮಹಿಳೆಯರು ಗರ್ಭಿಣಿಯಾಗುವುದು ಕಷ್ಟ!
ಬೆಂಗಳೂರು , ಶನಿವಾರ, 1 ಸೆಪ್ಟಂಬರ್ 2018 (09:18 IST)
ಬೆಂಗಳೂರು: ಮಹಿಳೆಯರಲ್ಲಿ ಇತ್ತೀಚೆಗೆ ಬಂಜೆತನ ಎನ್ನುವುದು ಸಾಮಾನ್ಯವಾಗುತ್ತಿದೆ. ಮಹಿಳೆಯರ ಬಂಜೆತನದ ಲಕ್ಷಣಗಳು ಯಾವುವು ಗೊತ್ತಾ?

ಅನಿಯಮಿತ ಮುಟ್ಟು, ಮುಟ್ಟು ಆಗದೇ ಇರುವುದು, ಮುಟ್ಟಿನ ಸಂದರ್ಭದಲ್ಲಿ ವಿಪರೀತ ನೋವು, ಲೈಂಗಿಕ ಕ್ರಿಯೆ ಸಂದರ್ಭ ನೋವು ಇಂತಹ ಸಮಸ್ಯೆಗಳಿದ್ದರೆ ಗರ್ಭಿಣಿಯಾಗುವುದು ಕಷ್ಟ. ಇಂತಹ ಸಮಸ್ಯೆಗಳಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಇದಲ್ಲದೆ ಗರ್ಭನಾಳದಲ್ಲಿ ತಡೆ, ಸರಿಯಾಗಿ ಅಂಡಾಣು ಬಿಡುಗಡೆಯಾಗದೇ ಇದ್ದಲ್ಲಿ, ಗರ್ಭಾಶಯದ ರಚನೆ ಮುಂತಾದವೂ ಗರ್ಭಿಣಿಯಾಗದೇ ಇರಲು ಕಾರಣವಾಗುತ್ತದೆ. ಅಂತಹ ಸಮಸ್ಯೆಗಳನ್ನು ಕಡೆಗಣಿಸದಿರಿ. ತಕ್ಷಣ ತಜ್ಞ ವೈದ್ಯರ ಸಲಹೆ ಪಡೆಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಾರಕ್ಕೊಮ್ಮೆಯಾದರೂ ತಿನ್ನಿ ಡ್ರ್ಯಾಗನ್ ಫ್ರೂಟ್