Webdunia - Bharat's app for daily news and videos

Install App

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ 104ರ ಕಟ್ಟಿಯಮ್ಮ ಸಾಕ್ಷಿ!

Webdunia
ಮಂಗಳವಾರ, 16 ನವೆಂಬರ್ 2021 (18:56 IST)
ಕೋಟ್ಟಯಂನ 104 ವರ್ಷದ ಕುಟ್ಟಿಯಮ್ಮ ಎನ್ನುವ ವೃದ್ಧೆಯೇ ಈ ಸಾಧನೆ ಮಾಡಿದ ಛಲಗಾತಿ.
ಈವರೆಗೂ ಶಾಲೆಯ ಮೆಟ್ಟಿಲನ್ನೇ ನೋಡದ ಕುಟ್ಟಿಯಮ್ಮ, ರಾಜ್ಯ ಸರ್ಕಾರ ನಡೆಸುವ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಿಕೊಂಡಿದ್ದು ಮಾತ್ರವಲ್ಲದೇ ಶೇ. 89 ರಷ್ಟು ಅಂಕ ಪಡೆದು, ವಯಸ್ಸು ಕೇವಲ ನಂಬರ್ ಎಂದು ಸಾಬೀತು ಮಾಡಿದ್ದಾರೆ. ಅಲ್ಲದೇ ನಾಲ್ಕನೇ ತರಗತಿಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ.
ಕುಟ್ಟಿಯಮ್ಮ ಈ ಸಾಧನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರಗಳೇ ಹರಿದು ಬಂದಿವೆ. ಇಳಿ ವಯಸ್ಸಿನಲ್ಲೂ ಹರೆಯದ ಹುಡುಗರಂತೆ ಉತ್ಸಾಹದ ಚಿಲುಮೆಯಾಗಿರುವ ಕುಟ್ಟಿಯಮ್ಮ ಅವರ ಈ ಸಾಧನೆ ಇದೀಗ ಹಲವು ಮಂದಿಗೆ ಆದರ್ಶ ಪ್ರಾಯವಾಗಿದೆ. ವಯಸ್ಸು ಶತಕ ದಾಟಿ, ಮುಖ ಸುಕ್ಕು ಗಟ್ಟಿದರೂ ಕುಟ್ಟಿಯಮ್ಮ ಮುಖದಲ್ಲಿ ಪುಟಿಯುವ ಉತ್ಸಾಹ ನಿಜಕ್ಕೂ ಇಂದಿನ ಯುವ ಜನತೆಗೆ ಮಾದರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈಲು ನಿಲ್ದಾಣದ ಅಂಗಡಿಯೊಂದರಲ್ಲಿ ಆರಾಮಾಗಿ ಪಫ್ ತಿನ್ನುತ್ತಿರುವ ಇಲಿ, Video Viral

Video: ಡಿಕೆಶಿ ಸರ್ಕಾರದ ವಿರುದ್ಧ ಕಹಳೆ ಊದಿದ ಬಿಜೆಪಿ: ಬಳ್ಳಾರಿ ಚಲೋ ಪಾದಯಾತ್ರೆಗೆ ಬಿಎಸ್‌ವೈ ಚಾಲನೆ

ಕೆಪಿಎಸ್‌ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗುತ್ತೆ: ಆರ್‌ ಅಶೋಕ್

ಈ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯುವವರೆಗೆ ಹೋರಾಟ ನಿಲ್ಲದು: ವಿಜಯೇಂದ್ರ ಎಚ್ಚರಿಕೆ, Video

ಮಳೆಗೆ ಲಿಫ್ಟ್ ನೀಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‌ ರೇಪ್‌

ಮುಂದಿನ ಸುದ್ದಿ
Show comments