ಬೆಂಗಳೂರು (ಜು.29): ಸಾರಿಗೆ ಇಲಾಖೆ ನಾಲ್ಕು ನಿಗಮಗಳ ನೌಕರರಿಗೆ ಜುಲೈ 1 ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಶೇ.21.50ರಷ್ಟು ಹೆಚ್ಚಳ ಮಾಡಿ ಪಾವತಿಸುವಂತೆ ಸೂಚನೆ ನೀಡಲಾಗುದೆ.
•ಸಾರಿಗೆ ಇಲಾಖೆ ನಾಲ್ಕು ನಿಗಮಗಳ ನೌಕರರಿಗೆ ಜುಲೈ 1 ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ
• ಶೇ.21.50ರಷ್ಟು ಹೆಚ್ಚಳ ಮಾಡಿ ಪಾವತಿಸುವಂತೆ ಸೂಚನೆ
ಈ ಬಗ್ಗೆ ಕೆಎಸ್ಆರ್ಟಿಸಿಯ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಜುಲೈ 27 ರಂದು ರಾಜ್ಯ ಸರ್ಕಾರ ಶೇ. 11.25ರಿಂದ ಶೇ.21.50ರಷ್ಟು ಹೆಚ್ಚಳ ಮಾಡಿ ಅದೇಶಿಸಿದೆ.
ಈ ಅದೇಶದನ್ವಯ ನೌಕರರ ವೇತನಕ್ಕೆ ಹೆಚ್ಚುವರಿ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಪಾವತಿಸಲು ಸೂಚಿಸಿದೆ.
ಕೆಎಸ್ಅರ್ಟಿ ಮುಖ್ಯ ಲೆಕ್ಕಾಧಿಕಾರಿ ಈ ಬಗ್ಗೆ ಸೂಚನೆಯನ್ನು ಹೊರಡಿಸಿದ್ದಾರೆ.