ಬೆಂಗಳೂರು : ಶಿವನು ಭಕ್ತರ ಪ್ರಿಯ. ಭಕ್ತರು ಕೇಳಿದನ್ನು ಕರುಣಿಸುವ ಕರುಣಾಮಯಿ ಎನ್ನುತ್ತಾರೆ. ಆತ ಭಕ್ತರಿಂದ ಬಯಸುವುದು ಕೇವಲ ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ. ಆದಕಾರಣ ಶಿವರಾತ್ರಿಯಂದು ತಪ್ಪದೇ ಈ ಮೂರು ಕೆಲಸ ಮಾಡಿ.
*ಶಿವರಾತ್ರಿಯಂದು ಶಿವಲಿಂಗಕ್ಕೆ ಹಸುವಿನ ಹಾಲಿನಿಂದ ಅಭಿಷೇಕ ಮಾಡಿದರೆ ಜಗಳ ಗಲಾಟೆ ಕಡಿಮೆಯಾಗುತ್ತದೆ.
*ಉದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವವರು ಶಿವರಾತ್ರಿಯಂದು ಶಿವನಿಗೆ ಜೇನುತುಪ್ಪವನ್ನು ನೈವೇದ್ಯವಾಗಿ ಅರ್ಪಿಸಬೇಕು.
*ಶಿವಪೂಜೆಯನ್ನು ಮಾಡುವಾಗ ‘ಓಂ ಮಹಾಶಿವಾಯ ಸೋಮಾಯ ನಮಃ ‘ ಎಂಬ ಮಂತ್ರವನ್ನು 108 ಬಾರಿ ಪಠಿಸಿದರೆ ನಿಮ್ಮ ಆಸೆಗಳು ಈಡೇರುತ್ತದೆಯಂತೆ.