Select Your Language

Notifications

webdunia
webdunia
webdunia
webdunia

ಮೆಣಸು ಜೀರಿಗೆ ಹಪ್ಪಳ ಮಾಡಿ ನೋಡಿ

ಮೆಣಸು
ಮೆಣಸು ಜೀರಿಗೆ ಕಾಂಬಿನೇಷನ್ ಹಪ್ಪಳದ ರುಚಿ ಗೊತ್ತಿಲ್ಲದಿದ್ದರೆ ಈಗಲೇ ಮಾಡಿ ನೋಡಿ.

ಏನೇನ್ ಬೇಕು?

ಮೆಣಸು 50 ಗ್ರಾಂ
ಜೀರಿಗೆ 50 ಗ್ರಾಂ
ಇಂಗು 2 ಚಮಚ
ಉಪ್ಪು
ಉದ್ದಿನ ಬೇಳೆ ಅರ್ಧ ಕಿಲೋ
ಅಕ್ಕಿ ಹಿಟ್ಟು 1 ಕಪ್

ಮಾಡೋದು ಹೇಗೆ?:
ಉದ್ದಿನ ಬೇಳೆ ಹಿಟ್ಟು ಮಾಡಿಕೊಂಡು ಇದಕ್ಕೆ ಕುಟ್ಟಿದ ಮೆಣಸು, ಜೀರಿಗೆ, ಇಂಗು, ಉಪ್ಪು ಹಾಕಿ ಕಲಿಸಿಕೊಳ್ಳಿ. ಒರಳಿಗೆ ಹಾಕಿ ಹದ ಮಾಡಿ ಗಟ್ಟಿಯಾಗಿ ಕಲಿಸಿಕೊಳ್ಳಿ. ಸಣ್ಣ ಉಂಡೆ ಮಾಡಿ ಲಟ್ಟಿಸಿ ಬಿಸಿಲಿಗೆ ಒಣಗಿಸಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ಸರ್ಜಾ ಹಠಾತ್ ನಿಧನದಿಂದ ನಾವು ಕಲಿಯಬೇಕಾದ ಎರಡು ಪಾಠಗಳು