ಮನೆಯಲ್ಲಿಯೇ ತಯಾರಿಸಿ ಕಾಫಿ ಐಸ್‌ಕ್ರೀಮ್

Webdunia
ಬುಧವಾರ, 3 ಅಕ್ಟೋಬರ್ 2018 (18:10 IST)
ಕಡಿಮೆ ಸಾಮಗ್ರಿಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿ ಕಾಫಿ ಐಸ್‌ಕ್ರೀಮ್
 
ಬೇಕಾಗುವ ಸಾಮಗ್ರಿಗಳು
 
2 ಚಮಚ ಕಾಫಿ ಪುಡಿ 
1 ಕಪ್‌ ಹಾಲು 
2 ಚಮಚ ವೆನಿಲ್ಲಾ ಎಸೆನ್ಸ್‌ 
ಅರ್ಧ ಕಪ್‌ ಸಕ್ಕರೆ 
2 ಕಪ್‌ ಹೆವಿ ಕ್ರೀಮ್
ಮಾಡುವ ವಿಧಾನ
 
* ಒಂದು ಬಟ್ಟಲಲ್ಲಿ ಕ್ರೀಮ್‌ ಹಾಕಿ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
* ಹೆವಿ ಕ್ರೀಮ್‌ ತುಂಬಾ ಮೃದುವಾಗುವ ಹಾಗೆ ಮಿಶ್ರಣ ಮಾಡಿ
* ನಂತರ ಅದರಲ್ಲಿ ವೆನಿಲ್ಲಾ ಎಸೆನ್ಸ್‌ ಮತ್ತು ಕಾಫಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
* ನಂತರ ಅದನ್ನು ಪಾತ್ರೆಗೆ ಹಾಕಿ ಫ್ರಿಜ್‌ನಲ್ಲಿ 8 ಗಂಟೆಗಳ ಕಾಲ ಇರಿಸಿ
* ಅದನ್ನು ಹೊರತೆಗೆದು ಮತ್ತೊಮ್ಮೆ ಮಿಕ್ಸ್‌ ಮಾಡಿ ಮತ್ತೆ 4 ಗಂಟೆ ಇರಿಸಿ, ನಂತರ ರುಚಿಕರ ಕಾಫಿ ಐಸ್‌ಕ್ರೀಮ್ ಸವಿಯಿರಿ 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಮುಂದಿನ ಸುದ್ದಿ
Show comments