ಕಾರ್ನ್ ಕಬಾಬ್

ಅತಿಥಾ
ಬುಧವಾರ, 10 ಜನವರಿ 2018 (19:21 IST)
ಬೇಕಾಗುವ ಸಾಮಗ್ರಿಗಳು
 
ಕಾರ್ನ್ - 1 ಕಪ್ (ಬೇಯಿಸಿ ರುಬ್ಬಿದ್ದು)
ಬೇಯಿಸಿದ ಆಲೂಗಡ್ಡೆ -2
ಈರುಳ್ಳಿ - 1 ಸಣ್ಣಗೆ ಹೆಚ್ಚಿದ್ದು
ಕ್ಯಾಪ್ಸಿಕಮ್ (ದಪ್ಪ ಮೆಣಸಿನಕಾಯಿ) - 1/2 ಸಣ್ಣಗೆ ಹೆಚ್ಚಿದ್ದು
ಹಸಿರು ಮೆಣಸಿನಕಾಯಿ - 2 ಸಣ್ಣಗೆ ಹೆಚ್ಚಿದ್ದು
ಶುಂಠಿ ಪೇಸ್ಟ್- 1 ಚಮಚ
ಆಮ್‌ಚೂರ್ ಪುಡಿ - 1/2 ಚಮಚ
ಖಾರದ ಪುಡಿ - 1 ಚಮಚ
ಗರಂ ಮಸಾಲಾ - 1 ಚಮಚ
ಉಪ್ಪು
ಕೊತ್ತಂಬರಿ ಸೊಪ್ಪು, ಪುದಿನಾ - 4 ಚಮಚ (ಸಣ್ಣಗೆ ಹೆಚ್ಚಿದ್ದು)
ಕಾರ್ನ್ ಹಿಟ್ಟು - 2 ಚಮಚ
ಬ್ರೆಡ್ ಪುಡಿ - 5-6 ಚಮಚ
ಕಡಲೆ ಹಿಟ್ಟು - 2 ಚಮಚ
ಮಾಡುವ ವಿಧಾನ
- ಒಂದು ಬಟ್ಟಲಲ್ಲಿ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ
- ನಂತರ ಅದಕ್ಕೆ 3-4 ಚಮಚ ಬೇಯಿಸಿದ ಕಾರ್ನ್ ಸೇರಿಸಿ ಮಿಶ್ರಣ ಮಾಡಿ, ಕಟ್‌ಲೆಟ್ ಆಕಾರಕ್ಕೆ ತಟ್ಟಿ ಬ್ರೆಡ್ ಪುಡಿಯೊಳಗೆ ಹೊರಳಿಸಿ. 
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕಟ್‌ಲೆಟ್‌ಗಳನ್ನು ಕಂದು ಬಣ್ಣ ಬರುವ ತನಕ ಹುರಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಮುಂದಿನ ಸುದ್ದಿ
Show comments