- ಬೋನ್‌ಲೆಸ್ ಚಿಕನ್ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಮೊಸರು, ಕೆಂಪು ಮೆಣಸಿನ ಪುಡಿ, ಕಾಳುಮೆಣಸಿನ ಮೆಣಸು ಪುಡಿ, ಓರೆಗಾನೊ, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಕಾರ್ನ್ ಹಿಟ್ಟು ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಸುಮಾರು 4 ಗಂಟೆಗಳ ಕಾಲ ಹಾಗೆಯೇ ಬಿಡಿ.
- ಒಂದು ಬಟ್ಟಲಿನಲ್ಲಿ ಬ್ರೆಡ್ ಪುಡಿ ಮತ್ತು ಓರೆಗಾನೊ ಹಾಕಿ ಮಿಶ್ರಣ ಮಾಡಿ
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ
- ಈಗ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಬ್ರೆಡ್ ಪುಡಿ ಮತ್ತು ಓರೆಗಾನೊ ಮಿಶ್ರಣದಲ್ಲಿ ಅದ್ದಿಸಿ, ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಹುರಿಯಿರಿ
- ರುಚಿಕರ ಚಿಕನ್ ಪಾಪ್‌ಕಾರ್ನ್ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.