Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೊಕ್ಕ ತಲೆಯ ಗಂಡ: ಮೋಸ ಮಾಡಿದನೆಂದು ಕೇಸ್ ಹಾಕಿದ ಹೆಂಡತಿ

ಬೊಕ್ಕ ತಲೆಯ ಗಂಡ: ಮೋಸ ಮಾಡಿದನೆಂದು ಕೇಸ್ ಹಾಕಿದ ಹೆಂಡತಿ
ಮುಂಬೈ , ಸೋಮವಾರ, 2 ನವೆಂಬರ್ 2020 (10:31 IST)
ಮುಂಬೈ: ಮದುವೆಯಾಗುವಾಗ ಬೊಕ್ಕ ತಲೆಯನ್ನು ಮುಚ್ಚಿಟ್ಟುಕೊಂಡು ಮದುವೆಯಾಗುವ ಪ್ಲ್ಯಾನ್ ಮಾಡಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ ಹುಷಾರಾಗಿ!


ಮುಂಬೈನಲ್ಲಿ ಮಹಿಳೆಯೊಬ್ಬಳು ಬೊಕ್ಕ ತಲೆಯನ್ನು ಮುಚ್ಚಿಟ್ಟು ಮದುವೆಯಾದ ಗಂಡನ ವಿರುದ್ಧ ವಂಚನೆ ಕೇಸ್ ಹಾಕಿದ್ದಾಳೆ. 27 ವರ್ಷದ ಮಹಿಳೆ ತನ್ನ ಗಂಡ ಮದುವೆಗೆ ಮೊದಲು ತನಗೆ ಬೊಕ್ಕ ತಲೆ ಎಂದು  ಹೇಳಿಲ್ಲ. ಮದುವೆಯಾದ ಮೇಲೆ ತನಗೆ ಈ ವಿಚಾರ ಗೊತ್ತಾಗಿದೆ. ಹೀಗಾಗಿ ಆತ ನನಗೆ ಮೋಸ ಮಾಡಿದ್ದಾನೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಅಷ್ಟೇ ಅಲ್ಲದೆ, ಪತಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಾನೆ ಎಂದೂ ಆರೋಪಿಸಿದ್ದಾಳೆ. ಇದೀಗ ಗಂಡ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯಾದ ಅವಿವಾಹಿತ ಮಗಳಿಗೆ ಪೋಷಕರು ಮಾಡಿದ್ದೇನು ಗೊತ್ತಾ?