Select Your Language

Notifications

webdunia
webdunia
webdunia
webdunia

ವಿದೇಶಿ ಉದ್ಯಮಿಗಳಿಗೆ ರೆಡ್ ಕಾರ್ಪೆಟ್ ಹಾಸಿದ ಕೇಂದ್ರ ಸರಕಾರ

ವಿದೇಶಿ ಉದ್ಯಮಿಗಳಿಗೆ ರೆಡ್ ಕಾರ್ಪೆಟ್ ಹಾಸಿದ ಕೇಂದ್ರ ಸರಕಾರ
delhi , ಬುಧವಾರ, 6 ಡಿಸೆಂಬರ್ 2023 (11:03 IST)
ಭಾರತಕ್ಕೆ ಬನ್ನಿ, ಉದ್ಯಮಗಳನ್ನು ಸ್ಥಾಪಿಸಿ, ಮಾನವ ಸಂಪನ್ಮೂಲಗಳನ್ನು, ತಂತ್ರಜ್ಞಾನವನ್ನು ಮತ್ತು ಯುವಜನರ ಪ್ರತಿಭೆಯನ್ನು ಬಳಸಿಕೊಂಡು ಭಾರತಕ್ಕಾಗಿ ಮತ್ತು ಹೊರದೇಶಗಳಿಗೆ ರಫ್ತು ಮಾಡಲು ಭಾರತದಲ್ಲಿ ತಯಾರಿಸಿ ಎಂದು ವಿದೇಶಿ ವಿದ್ಯುನ್ಮಾನ ಉಪಕರಣಗಳ ಉತ್ಪಾದಕರಿಗೆ ಕೇಂದ್ರ ಸರಕಾರ ಕರೆ ನೀಡಿದೆ.
 
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಸ್ಯಾಮ್‌ಸಿಂಗ್ ಮತ್ತು ಎಲ್‌ಜಿಗೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಭಾರತ ಆಹ್ವಾನವಿತ್ತಿದೆ ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ತಿಳಿಸಿದ್ದಾರೆ. ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಚಿವರು ಮಾತನಾಡುತ್ತಿದ್ದರು.
 
ಕೇಂದ್ರ ಸರ್ಕಾರ 20 ವಿದ್ಯುನ್ಮಾನ ಉತ್ಪಾದನೆ ಸಮೂಹವನ್ನು ಉತ್ತೇಜಿಸುವ ಯೋಜನೆ ಹೊಂದಿದೆ ಎಂದು ಅವರು ಹೇಳಿದರು. ಈ ಕ್ಲಸ್ಟರ್ ಯೋಜನೆಯಲ್ಲಿ, ರಾಜ್ಯಗಳು ಈ ಸಮೂಹಗಳಿಗೆ 50 ಎಕರೆ ಭೂಮಿಯನ್ನು ನೀಡಿ 50 ಕೋಟಿ ರೂ. ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯ ಜನ್ಮದಿನ ಸಂಭ್ರಮಕ್ಕೆ ರೇಪ್ ಕೊಡುಗೆ ನೀಡಿದ ಗೆಳೆಯರು