Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದು ಸಂಜೆ ತಪ್ಪದೇ ಆಕಾಶದೆಡೆಗಿರಲಿ ಗಮನ! ಬಾನದಾರಿಯಲ್ಲಿ ಚಂದ್ರನ ಹಾದಿ ತಪ್ಪದೇ ನೋಡಿ!

ಇಂದು ಸಂಜೆ ತಪ್ಪದೇ ಆಕಾಶದೆಡೆಗಿರಲಿ ಗಮನ! ಬಾನದಾರಿಯಲ್ಲಿ ಚಂದ್ರನ ಹಾದಿ ತಪ್ಪದೇ ನೋಡಿ!
ಬೆಂಗಳೂರು , ಬುಧವಾರ, 31 ಜನವರಿ 2018 (08:51 IST)
ಬೆಂಗಳೂರು: ಇಂದು ಸಂಜೆ ಆಕಾಶದಲ್ಲಿ ನಡೆಯಲಿರುವ ವಿಸ್ಮಯ ನೋಡಲು ರೆಡಿಯಾಗಿ! ಇಂದು ಸಂಪೂರ್ಣ ಚಂದ್ರ ಗ್ರಹಣಕ್ಕೆ ಗಗನ ಸಾಕ್ಷಿಯಾಗಲಿದೆ.
 

ಸಂಜೆ 4.22 ರ ನಂತರ ಗ್ರಹಣ ಸ್ಪರ್ಶವಾಗಿ 9.39 ರ ಬಳಿಕ ಬಿಡುಗಡೆಯಾಗುವುದು. ಈ ಬಾರಿಯ ವಿಶೇಷವೆಂದರೆ ಬ್ಲೂ ಬ್ಲಡ್ ಮೂನ್! 265 ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸುವ ವಿಶೇಷ ವಿದ್ಯಮಾನ ಇಂದು ನಡೆಯಲಿದೆ.

ಅಪರೂಪಕ್ಕೆ ಘಟಿಸುವ ಈ ವಿದ್ಯಮಾನದಲ್ಲಿ ಚಂದ್ರ ಕೆಂಬಣ್ಣದಲ್ಲಿ ಗೋಚರವಾಗಲಿದ್ದಾನೆ. 2,380 ಹುಣ್ಣಿಮೆಗಳಲ್ಲಿ ಒಂದು ಬಾರಿ ಮಾತ್ರ ಈ ರೀತಿಯಾಗುತ್ತದೆ. ಈ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ- ಜನಾರ್ಧನರೆಡ್ಡಿ ಹೀಗ್ಯಾಕೆ ಅಂದರು?