Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಜೆಟ್ 2018: ನೋಟ್ ಬ್ಯಾನ್ ಇಫೆಕ್ಟ್ ಏನಾಗಿದೆ? ಬಜೆಟ್ ನೀಡಲಿದೆ ಉತ್ತರ!

ಬಜೆಟ್ 2018: ನೋಟ್ ಬ್ಯಾನ್ ಇಫೆಕ್ಟ್ ಏನಾಗಿದೆ? ಬಜೆಟ್ ನೀಡಲಿದೆ ಉತ್ತರ!
ನವದೆಹಲಿ , ಸೋಮವಾರ, 29 ಜನವರಿ 2018 (12:52 IST)
ನವದೆಹಲಿ: ನೋಟು ನಿಷೇಧ ಸೇರಿದಂತೆ ಪ್ರಧಾನಿ ಮೋದಿ ಸರ್ಕಾರದ ಹೊಸ ಹೊಸ ಆರ್ಥಿಕ ಆವಿಷ್ಕಾರದ ಫಲಿತಾಂಶ ಈ ಬಾರಿ ಮಂಡನೆಯಾಗುವ ಬಜೆಟ್ ನಲ್ಲಿ ತಿಳಿಯಲಿದೆ.
 

ಆರ್ಥಿಕ ಸಮೀಕ್ಷೆ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಆದಾಯ ಸಂಗ್ರಹಣೆಯಲ್ಲಿ ಹೆಚ್ಚಳವಾಗಿದೆ ಎಂದಿದ್ದಾರೆ. 2018 ರಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ. 6.75 ರಷ್ಟಾಗಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.  2020 ರ ವೇಳೆಗೆ ಇದು ಶೇ. 7.2 ದಾಟಬಹುದು ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ನೋಟು ನಿಷೇಧದ ಬಗ್ಗೆ ಸದಾ ಟೀಕಿಸುವ ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸರ್ಕಾರ ಸಿದ್ಧವಾಗಿದೆ. ಒಟ್ಟಾರೆ ಈ ಸಾಲಿನಲ್ಲಿ ಅಭಿವೃದ್ಧಿ ಹೆಚ್ಚಳವಾಗಲಿದೆ ಎಂದ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ 2018: ಪ್ರಧಾನಿ ಮೋದಿ ಕೊಡ್ತಾರಾ ಚುನಾವಣಾ ಬಜೆಟ್?