Webdunia - Bharat's app for daily news and videos

Install App

ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ

Webdunia
ಬುಧವಾರ, 5 ಜನವರಿ 2022 (10:20 IST)
ರಾಂಚಿ: ಹಣ, ಆಸ್ತಿ ಮುಂದೆ ಹೆತ್ತ ಸಂಬಂಧವೂ ಏನೂ ಅಲ್ಲ ಎಂದು ಈ ಮಗ ನಿರೂಪಿಸಿದ್ದಾನೆ. ಆಸ್ತಿಗಾಗಿ ತನ್ನ ವಯೋವೃದ್ಧ ತಂದೆಯನ್ನೇ ಕೊಂದಿದ್ದಾನೆ. ಜಾರ್ಖಂಡ್ ನಲ್ಲಿ ಈ ಘಟನೆ ನಡೆದಿದೆ.

ತನ್ನ ಕಿರಿಯ ಸಹೋದರನಿಗೆ ಆಸ್ತಿಯಲ್ಲಿ ತನಗಿಂತ ಹೆಚ್ಚು ಪಾಲು ನೀಡಲಾಗಿದೆ ಎಂದು ಆರೋಪಿಗೆ ಸಂಶಯವಿತ್ತು. ಇದೇ ಕಾರಣಕ್ಕೆ ತಂದೆಯೊಂದಿಗೆ ಜಗಳವಾಡಿದ್ದ.

ಇದೇ ಸಿಟ್ಟಿನಲ್ಲಿ 70 ವರ್ಷದ ತಂದೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆದರೆ ಬಳಿಕ ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ. ಪೊಲೀಸರು ಹಿರಿಯ ಪುತ್ರನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರೀಯ ಬಿಜೆಪಿಯ ಹೊಸ ಪದಾಧಿಕಾರಿಗಳೊಂದಿಗೆ ನಾಲ್ಕೂವರೆ ಗಂಟೆ ಸಂವಾದ ನಡೆಸಿದ ನರೇಂದ್ರ ಮೋದಿ

22ಅಡಿ ಎತ್ತರದ, 3000ಕೆಜಿ ತೂಕದ ಗಣೇಶ ವಿಗ್ರಹವನ್ನು ಸ್ವಾಗತಿಸುವ ವೇಳೆ ಇದೆಂಥಾ ದುರಂತ, ಇಬ್ಬರು ಸಾವು, Video

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದ ಯಾವ ಭಾಗಕ್ಕೆ ಪ್ರಭಾವ ಬೀರಲಿದೆ ಗೊತ್ತಾ

ರೈಲಿನಲ್ಲಿ ಹೊದಿಕೆಗೆ ಬೆಡ್‌ಶೀಟ್‌ ಕೊಟ್ರೆ ಈ ಮೂವರು ಏನ್ ಮಾಡಿದ್ರು, ನೋಡಿ Video

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿವಾಸಕ್ಕೆ ಉದ್ಯಮಿ ಗೌತಮ್ ಅದಾನಿ ಭೇಟಿ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಮುಂದಿನ ಸುದ್ದಿ
Show comments