Webdunia - Bharat's app for daily news and videos

Install App

ಡ್ರೆಸ್ ವಿಚಾರಕ್ಕೆ ತಂದೆಯನ್ನೇ ಹೊಡೆದ ಮಗ

Webdunia
ಶುಕ್ರವಾರ, 5 ಮಾರ್ಚ್ 2021 (07:21 IST)
ಅಹಮದಾಬಾದ್ : 42 ವರ್ಷದ ತಂದೆಯನ್ನು 20 ವರ್ಷದ ಮಗ ನಿಂದಿಸಿ ಕ್ರೂರವಾಗಿ ಥಳಿಸಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಆರೋಪಿ ಸಂತ್ರಸ್ತನ ಹಿರಿಯ ಮಗನಾಗಿದ್ದು, ಆತ ಕಿರಿಯ ಸಹೋದರನ ಅಂಗಿಯನ್ನು ಧರಿಸಿದ್ದಾನೆ. ಇದು ಆತನಿಗೆ ಚಿಕ್ಕದಾಗುತ್ತಿದ್ದ ಕಾರಣ ತಂದೆ ಅದನ್ನು ಧರಿಸದಂತೆ ತಡೆದಿದ್ದಾನೆ. ಇದರಿಂದ ಕೋಪಗೊಂಡ ಮಗ ತಂದೆಯನ್ನು ಹೊಡೆದು ಥಳಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಜಕ್ಕೂ ಈ ಹಸುವಿನದ್ದು ಗಟ್ಟಿ ಜೀವವೇ... ಯಾಕೆ ಅಂತೀರಾ ಈ ವಿಡಿಯೋ ತಪ್ಪದೇ ನೋಡಿ Video

ಯುಎಸ್ ಸುಪ್ರೀಂ ಕೋರ್ಟ್ ಸುಂಕ ತೀರ್ಪು: ಭಾರತಕ್ಕೆ ಏನು ಲಾಭ ಇಲ್ಲಿದೆ ವಿವರ

Karnataka Weather: ಕರ್ನಾಟಕದಲ್ಲಿ ಇಂದು ಮಳೆಯಿರಲಿದೆಯಾ ಇಲ್ಲಿದೆ ವಿವರ

ಬಾಂಗ್ಲಾದೇಶವು ಭಾರತಕ್ಕೆ ಮತ್ತೊಂದು ಪಾಕಿಸ್ತಾನವಾಗಿ ಪರಿಣಮಿಸಿದೆ

ಎಸ್‌ಐಆರ್‌ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಡಲಿರುವ ಮತದಾರರ ಸಂಖ್ಯೆ ಎಷ್ಟು ಗೊತ್ತಾ

ಮುಂದಿನ ಸುದ್ದಿ
Show comments