Select Your Language

Notifications

webdunia
webdunia
webdunia
webdunia

ಮನೆಗೆ ನುಗ್ಗಿ ಯುವತಿಯ ಮೇಲೆ ಮಾನಭಂಗ ಎಸಗಿ ಟೆರೇಸ್ ನಿಂದ ಎಸೆದ ನೆರೆಮನೆಯಾತ

ಮೊರಾದಾಬಾದ್
ಮೊರಾದಬಾದ್ : ಮನೆಗೆ ನುಗ್ಗಿದ ನೆರೆಮನೆಯಾತ 19 ವರ್ಷದ ಯುವತಿಯ ಮೇಲೆ ಮಾನಭಂಗ ಎಸಗಿ ಟೆರೇಸ್ ಮೇಲಿಂದ ಎಸಗಿದ ಘಟನೆ  ಮೊರಾದಾಬಾದ್ ನಲ್ಲಿ ನಡೆದಿದೆ.

ರಾತ್ರಿ ಯುವತಿ ಕೋಣೆಯಲ್ಲಿ ಮಲಗಿದ್ದಾಗ ಟೆರೇಸ್ ನಿಂದ ನುಗ್ಗಿದ ಪಕ್ಕದ ಮನೆಯಾತ ಆಕೆಯನ್ನು ಟೆರೇಸ್  ಗೆ ಎಳೆದುಕೊಂಡು ಹೋಗಿ ಮಾನಭಂಗ ಎಸಗಿ ಅಲ್ಲಿಂದ ಕೆಳಗೆ ಎಸೆದಿದ್ದಾನೆ. ಯುವತಿ ಕಿರುಚಿದ ಹಿನ್ನಲೆಯಲ್ಲಿ ಓಡಿಬಂದ ಕುಟುಂಬ ಸದಸ್ಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಮುಗಿದ ಅಧ್ಯಾಯ- ಬಸವರಾಜ ರಾಯರೆಡ್ಡಿ