Select Your Language

Notifications

webdunia
webdunia
webdunia
webdunia

ಜೆಡಿಎಸ್ ಮುಗಿದ ಅಧ್ಯಾಯ- ಬಸವರಾಜ ರಾಯರೆಡ್ಡಿ

ಕೊಪ್ಪಳ
ಕೊಪ್ಪಳ : ದೇವೇಗೌಡರದ್ದು ಲಾಭದ ರಾಜಕಾರಣ. ಲಾಭ ಆಗುವ ಪಕ್ಷದ ಕಡೆ ಹೆಚ್.ಡಿ.ಡಿ. ಇರುತ್ತಾರೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಹಾಗೇ ಕೊಪ್ಪಳದಲ್ಲಿ ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಹಾನಿ ಆಗಲ್ಲ. ಸೈದ್ಧಾಂತಿಕ ವಿಚಾರಗಳಿಲ್ಲದ ಪಕ್ಷಕ್ಕೆ ಜನ ಮಹತ್ವ ಕೊಡಲ್ಲ. ಜೆಡಿಎಸ್ ಮುಗಿದ ಅಧ್ಯಾಯ, ಜೆಡಿಎಸ್ ಗೆ ಭವಿಷ್ಯ ಕಡಿಮೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕ್ರಾಂತಿಗೆ ಯಾವುದೇ ಹೊಸ ರೂಲ್ಸ್ ಇಲ್ಲ- ಆರೋಗ್ಯ ಸಚಿವ ಡಾ.ಸುಧಾಕರ್