ಚಪಾತಿಗಾಗಿ ನಡೆಯಿತು ಕೊಲೆ!

Webdunia
ಶುಕ್ರವಾರ, 29 ಜುಲೈ 2022 (08:50 IST)
ನವದೆಹಲಿ: ಚಪಾತಿ ಕೊಡಲಿಲ್ಲ ಎಂಬ ಕಾರಣಕ್ಕೆ ರಿಕ್ಷಾವಾಲಾನನ್ನು ಚಿಂದಿ ಆಯುವ ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಇದೀಗ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ರಿಕ್ಷಾವಾಲಾನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆಗ ಆತ ಸಾವನ್ನಪ್ಪಿದ್ದ.

ರಸ್ತೆ ಬದಿ ಕೂತು ಹೋಟೆಲ್ ನಿಂದ ಖರೀದಿಸಿದ್ದ ಚಪಾತಿ ತಿನ್ನುತ್ತಿದ್ದಾಗ ಪಾನಮತ್ತನಾಗಿ ಬಂದ ಆರೋಪಿ ಚಪಾತಿ ಕೇಳಿದ್ದ. ಆಗ ರಿಕ್ಷಾವಾಲ ಒಂದು ಚಪಾತಿ ಕೊಟ್ಟಿದ್ದ. ಆತ ಮತ್ತೊಂದು ಕೇಳಿದಾಗ ರಿಕ್ಷಾವಾಲ ನಿರಾಕರಿಸಿದ್ದ. ಇದರಿಂದ ಸಿಟ್ಟಿಗೆದ್ದ ಆರೋಪಿ ಕೊಲೆ ಮಾಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈಲು ಭೋಗಿಯಲ್ಲಿ ಫಸ್ಟ್ ನೈಟ್ ಸೆಟಪ್ ಆಯ್ತು, ಈಗ ಪೂಜೆ ವಿಡಿಯೋ ವೈರಲ್: ರೈಲ್ವೇ ಇಲಾಖೆ ಹೇಳಿದ್ದೇನು Video

ಬೆಂಗಳೂರಿನಲ್ಲಿ ಮದುವೆಯಾದ ನಾಲ್ಕೇ ತಿಂಗಳಿಗೆ ಯುವತಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಶಾಕಿಂಗ್ ವಿಚಾರ

ಮರಾಠಿ ಮಾತನಾಡು ಎಂದು ಹೀರೋ ಆಗಲು ಹೊರಟ ವ್ಯಕ್ತಿಗೆ ಚೆನ್ನಾಗಿ ಬೆವರಿಳಿಸಿದ ರೈಲ್ವೇ ಟಿಟಿ Video

ಬಸ್ ನಲ್ಲಿ ಯುವತಿಯರ ಮುಂದೆ ಖಾಸಗಿ ಅಂಗ ಪ್ರದರ್ಶಿನ: ಜಿಪ್ ಬಿಚ್ಚುವ ಮುನ್ನ ಭಯವಾಗುವಂತೆ ಬುದ್ಧಿ ಕಲಿಸಿದ ಯುವತಿಯರು Video

ತೀವ್ರ ಬರಪೀಡಿತ ರೈತರಿಗೆ ಪ್ರತಿ ಎಕರೆಗೆ ₹50,000 ಪರಿಹಾರ ನೀಡುವಂತೆ ಬಿ. ವೈ. ವಿಜಯೇಂದ್ರ ಆಗ್ರಹ

ಮುಂದಿನ ಸುದ್ದಿ
Show comments