Publish Date: Mon, 04 Jul 2022 (10:20 IST)
Updated Date: Mon, 04 Jul 2022 (10:41 IST)
ನವದೆಹಲಿ: ನಾಯಿ ಬೊಗಳಿದ್ದಕ್ಕೆ ಪಕ್ಕದ ಮನೆಯವನ ಮೇಲೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ನಾಯಿ ತನ್ನನ್ನು ನೋಡಿ ಬೊಗಳುತ್ತಿದ್ದುದರಿಂದ ಕೋಪಗೊಂಡ ಅಸಾಮಿ ಕಬ್ಬಿಣದ ರಾಡ್ ತೆಗೆದುಕೊಂಡು ಹಿಗ್ಗಾಮುಗ್ಗಾ ಬಾರಿಸಿದ್ದಾನೆ. ಘಟನೆಯಲ್ಲಿ ನಾಯಿ ಮತ್ತು ತಡೆಯಲು ಬಂದ ಮೂವರಿಗೆ ಗಾಯವಾಗಿದೆ.
ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಾಯಿ ಮಾಲಿಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Krishnaveni K
Publish Date: Mon, 04 Jul 2022 (10:20 IST)
Updated Date: Mon, 04 Jul 2022 (10:41 IST)