ಜವಹಾರ ಲಾಲ್ ನೆಹರು ಅವರಂತೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‍ಎಸ್‍ಎಸ್) ಬಗ್ಗೆ ಹಗೆತನ ಹೊಂದಿರಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.
ಪ್ರಧಾನಿಯಾಗಿದ್ದ ಶಾಸ್ತ್ರಿ ಅವರು ಆರ್‍ಎಸ್‍ಎಸ್ ಮುಖ್ಯಸ್ಥ ಗುರು ಗೋಳ್ವಲ್ಕರ್ ಅವರನ್ನು ಆಹ್ವಾನಿಸಿ ಸಲಹೆ ಪಡೆಯುತ್ತಿದ್ದರು. ಶಾಸ್ತ್ರಿ ಅವರು ಶ್ರೇಷ್ಠ ಗುಣಗಳಿಂದ ದೇಶದ ಸದ್ಭಾವ ನಾಯಕರಾಗಿ ಹೆಸರು ಪಡೆದಿದ್ದಾರೆ ಎಂದು ಆರ್‌ಎಸ್‌ಎಸ್‌ಗೆ ಸೇರಿದ ವಾರಪತ್ರಿಕೆಯ 70 ವಾರ್ಷಿಕೋತ್ಸವದ ಲೇಖನದಲ್ಲಿ ಶಾಸ್ತ್ರಿ ಅವರ ಗುಣಗಳ ಬಗ್ಗೆ ತಿಳಿಸಿದ್ದಾರೆ.
ನೆಹರು ಅವರಂತೆ ಶಾಸ್ತ್ರಿ ಅವರು ದ್ವೇಷದ ಸಿದ್ಧಾಂತಗಳನ್ನು ಹೊಂದಿದ್ದರು ಎಂದು ವಿವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.