Publish Date: Mon, 04 Jul 2022 (14:34 IST)
Updated Date: Mon, 04 Jul 2022 (14:50 IST)
ಬೆಂಗಳೂರಿನ ಉದ್ಯಾನಗಳಲ್ಲಿ ಹೆಚ್ಚು ಜನರನ್ನು ಸೆಳೆಯುವ ಕಬ್ಬನ್ ಉದ್ಯಾನದಲ್ಲಿ ಕರ್ನಾಟಕದ ಮೊದಲ ಸುರಂಗ ಅಕ್ವೇರಿಯಂ ನಿರ್ಮಾಣವಾಗಲಿದೆ.
ಕಬ್ಬನ್ ಉದ್ಯಾನದಲ್ಲಿರುವ ಸುಮಾರು 38 ವರ್ಷಗಳಷ್ಟು ಹಳೆಯದಾದ ಅಕ್ವೇರಿಯಂ ಸಮಗ್ರವಾಗಿ ಅಭಿವೃದ್ಧಿ ಆಗಲಿದೆ. ಇಲ್ಲಿನ ಮತ್ಯ್ಸಾಲಯಕ್ಕೆ ಹೊಸ ರೂಪ ಸಿಗಲಿದ್ದು, ಬೃಹದಾಕಾರವಾಗಿ ಅಭಿವೃದ್ಧಿ ಆಗಲಿದೆ.