ತನ್ನನ್ನು ಅಪಹರಿಸಿಕೊಂಡು ಹೋಗಿ ಮಾಡಬಾರದ್ದನ್ನು ಮಾಡಿದ ದುರುಳನ ಕಾಟಕ್ಕೆ ನಲುಗಿದ್ದ ಯುವತಿಯೊಬ್ಬಳು ತನ್ನದಲ್ಲದ ತಪ್ಪಿಗೆ ಜೀವ ಬಿಟ್ಟಿದ್ದಾಳೆ.
17 ವರ್ಷದ ಯುವತಿಯನ್ನು ಹುರಿದು ಮುಕ್ಕುವ ವೇಳೆ ವಿಡಿಯೋ ಮಾಡಿಕೊಳ್ಳಲಾಗಿತ್ತು.
ಆ ವಿಡಿಯೋ ಇಟ್ಟುಕೊಂಡು ಯುವತಿಗೆ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದರು.
ಹುಡುಗಿ ಒಪ್ಪದಿದ್ದಾಗ ವಿಡಿಯೋವನ್ನು ವೈರಲ್ ಮಾಡಿದ್ಧಾರೆ. ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಉತ್ತರ ಪ್ರದೇಶದ ಶಹರಾನಪುರದಲ್ಲಿ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.