Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವೈವಾಹಿಕ ಅಂಕಣದಲ್ಲಿ ಪರಿಚಯವಾದ ಮಹಿಳೆಗೆ ವಂಚನೆ ಮಾಡಿದ ವ್ಯಕ್ತಿ

ವೈವಾಹಿಕ ಅಂಕಣದಲ್ಲಿ ಪರಿಚಯವಾದ ಮಹಿಳೆಗೆ ವಂಚನೆ ಮಾಡಿದ ವ್ಯಕ್ತಿ
ನವದೆಹಲಿ , ಭಾನುವಾರ, 6 ಸೆಪ್ಟಂಬರ್ 2020 (10:41 IST)
ನವದೆಹಲಿ: ವೈವಾಹಿಕ ಅಂಕಣದ ಮೂಲಕ ಅದೆಷ್ಟೋ ಮಂದಿ ವಂಚನೆಗೊಳಗಾಗುವ ಸುದ್ದಿ ಕೇಳಿರುತ್ತೇವೆ. ಈಗ ಅಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.


ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ವೈವಾಹಿಕ ಅಂಕಣದ ಮೂಲಕ ಪರಿಚಿತನಾಗಿದ್ದು, ಮದುವೆಯಾಗುವುದಾಗಿ ನಂಬಿಸಿ 1 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿ ವಂಚಿಸಿದ್ದಾನೆ. ಮದುವೆಗೆ ಮೊದಲು ನನಗೆ ಸ್ವಲ್ಪ ಹಣ ಬೇಕಾಗಿದೆ. ಆ ಬಳಿಕ ಮದುವೆ ಮಾಡಿಕೊಳ್ಳುತ್ತೇನೆ ಎಂದು ಮಹಿಳೆಯನ್ನು ನಂಬಿಸಿದ್ದಾನೆ. ಇದನ್ನು ನಂಬಿದ ಮಹಿಳೆ ಹಣ ನೀಡಿದ್ದಾಳೆ. ಆದರೆ ಹಣ ಪಡೆದ ಬಳಿಕ ಆರೋಪಿ ಪದೇ ಪದೇ ಕಾಲ್ ಮಾಡಿದರೂ ರಿಸೀವ್ ಮಾಡದೇ ಇದ್ದಾಗ ಅನುಮಾನಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಬಿಲ್ ಕಟ್ಟದ ತಂದೆಗೆ ಮಗ ನೀಡಿದ್ದು ಇದೆಂಥಾ ಶಿಕ್ಷೆ!