Select Your Language

Notifications

webdunia
webdunia
webdunia
webdunia

ಯುವತಿಯನ್ನು ಕಬ್ಬಿನ ಗದ್ದೆಗೆ ಹೊತ್ತೊಯ್ದು ಆಸೆ ತೀರಿಸಿಕೊಂಡ

ಅಪರಾಧ ಸುದ್ದಿ
ಕಟ್ಟಿಗೆ ತರುವುದಕ್ಕಾಗಿ ಕಾಡಿಗೆ ತೆರಳಿದ್ದ ಯುವತಿಯೊಬ್ಬಳನ್ನು ಹೊತ್ತೊಯ್ದು ವ್ಯಕ್ತಿಯೊಬ್ಬ ಚಪಲ ತೀರಿಸಿಕೊಂಡಿದ್ದಾನೆ.

20 ವರ್ಷದ ಯುವತಿಯೊಬ್ಬಳು ತಾಯಿಯ ಜೊತೆಗೆ ಕಾಡಿಗೆ ತೆರಳಿದ್ದಳು.

ಆಗ ಯುವತಿಯನ್ನು ಕಬ್ಬಿನ ಗದ್ದೆಗೆ ಹೊತ್ತೊಯ್ದು ಸಲೀಂ ಎಂಬಾತ ಮಾಡಬಾರದ್ದನ್ನು ಮಾಡಿದ್ದಾನೆ ಎನ್ನಲಾಗಿದೆ.

ಉತ್ತರ ಪ್ರದೇಶದ ಮುಜಾಫರ್  ನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಕೇಸ್ ದಾಖಲಾಗಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಇವರೇ ನಮ್ಮ ಹೀರೋಗಳು ಎಂದ ಪ್ರಧಾನಿ ನರೇಂದ್ರ ಮೋದಿ